Today Gold Rate: ಇಂದು ಬಂಗಾರದ ಬೆಲೆ ಬಂಪರ್ ಏರಿಕೆ.! ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟಿದೆ ನೋಡಿ!

Today Gold Rate: ಇಂದು ಬಂಗಾರದ ಬೆಲೆ ಬಂಪರ್ ಏರಿಕೆ.! ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟಿದೆ ನೋಡಿ!

Tody Gold Rate Karnataka: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕರ್ನಾಟಕದಲ್ಲಿ ಚಿನ್ನವನ್ನು ಖರೀದಿಸಿಕೊಳ್ಳಲು ಕಾದು ಕುಳಿತ ಜನರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಯಾಕೆಂದ್ರೆ, ಕರ್ನಾಟಕದಲ್ಲಿ ಚಿನ್ನದ ಬೆಲೆ ಸತತವಾಗಿ ಬಂಪರ್ ಏರಿಕೆಯನ್ನು ಕಂಡಿದೆ. ರಾಜ್ಯದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಕೆಳಗಿನ ಮಾಹಿತಿ ಸಂಪೂರ್ಣ ಓದಿ.

ಹೌದು ರಾಜ್ಯದಲ್ಲಿ ಬಂಗಾರದ ಬೆಲೆ ಸಾಕಷ್ಟು ಕುಸಿತವನ್ನು ಕಂಡಿದ್ದು, ಇದೀಗ ಚಿನ್ನದ ಬೆಲೆ ದಿಡೀರನೆ ಬಂಪರ್ ಏರಿಕೆಯನ್ನು ಕಂಡಿದೆ. ಬಂಗಾರವನ್ನು ಹೆಚ್ಚಾಗಿ ಜನರು ಶುಭ ಸಮಾರಂಭಗಳಿಗೆ ಸಾಕಷ್ಟು ಬಳಸಲಾಗುತ್ತದೆ ಇವತ್ತಿನ ಚಿನ್ನದ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ

ಚಿನ್ನವನ್ನು ರಾಜ್ಯದಲ್ಲಿ ಸಾಕಷ್ಟು ಜನರು ತುಂಬಾ ಇಷ್ಟಪಡುತ್ತಾರೆ ಅದರಲ್ಲಿಂತು ಮಹಿಳೆಯರಿಗೆ ಬಂಗಾರವೆಂದರೆ ತುಂಬಾ ಇಷ್ಟ. ಈ ಚಿನ್ನವನ್ನು ಶುಭ ಸಮಾರಂಭಗಳಲ್ಲಿ ಹಾಗೂ ಕಾರ್ಯಗಳಲ್ಲಿ, ಮದುವೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಹಾಗೂ ಕೆಲವು ಜನರು ಇದರ ಮೇಲೆ ಹೂಡಿಕೆ ಸಹಾಯ ಮಾಡುತ್ತಾರೆ.

ಇಂದಿನ ಚಿನ್ನದ ದರ ಎಷ್ಟಿದೆ ನೋಡಿ (24-11-2024)

  • 18 ಕ್ಯಾರೆಟ್ ಗೋಲ್ಡ್ ಬೆಲೆ (ಪ್ರತಿ 10 ಗ್ರಾಂ ಗೆ): ₹59,730
  • 22 ಕ್ಯಾರೆಟ್ ಗೋಲ್ಡ್ ಬೆಲೆ (ಪ್ರತಿ 10 ಗ್ರಾಂ ಗೆ): ₹73,000
  • 24 ಕ್ಯಾರೆಟ್ ಗೋಲ್ಡ್ ಬೆಲೆ (ಪ್ರತಿ 10 ಗ್ರಾಂ ಗೆ): ₹79,640

Leave a Comment