Today Gold Rate: ಬಂಗಾರ ಖರೀದಿದಾರರಿಗೆ ಕಹಿ ಸುದ್ದಿ.? ಇಂದು ಬಂಗಾರದ ಬೆಲೆ ಭರ್ಜರಿ ಏರಿಕೆ.! ಬೆಲೆ ಎಷ್ಟಿದೆ ನೋಡಿ!

Today Gold Rate: ಬಂಗಾರ ಖರೀದಿದಾರರಿಗೆ ಕಹಿ ಸುದ್ದಿ.? ಇಂದು ಬಂಗಾರದ ಬೆಲೆ ಭರ್ಜರಿ ಏರಿಕೆ.! ಬೆಲೆ ಎಷ್ಟಿದೆ ನೋಡಿ!

Today Gold Rate Karnataka: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕರ್ನಾಟಕದಲ್ಲಿ ಚಿನ್ನದ ಬೆಲೆ ಕೆಲವಷ್ಟು ದಿನಗಳ ಹಿಂದೆ ಸಾಕಷ್ಟು ಕುಸಿತವನ್ನು ಕಂಡಿತ್ತು ಇದೀಗ ಬಂಗಾರ ಖರೀದಿಸುವವರಿಗೆ ಕಹಿ ಸುದ್ದಿಯನ್ನು ನೀಡಿದೆ. ಯಾಕೆಂದರೆ ಬಂಗಾರದ ಬೆಲೆ ದಿಡೀರನೆ ಏರಿಕೆಯನ್ನು ಕಂಡಿದೆ. ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟು ಇದೆ ಎಂಬುದರ ಮಾಹಿತಿಯನ್ನು ಈ ಕೆಳಗೆ ಸಂಪೂರ್ಣವಾಗಿ ನೀಡಿದೆ ಓದಿ.

ಹೌದು ರಾಜ್ಯದಲ್ಲಿ ಕೆಲವೊಂದು ಅಷ್ಟು ದಿನಗಳ ಬಳಿಕ ಚಿನ್ನದ ಬೆಲೆ ತುಂಬಾನೇ ಇಳಿಕೆ ಕಂಡಿತ್ತು, ಇದೀಗ ದಿಢೀರನೆ ಬಂಗಾರದ ಬೆಲೆ ಭರ್ಜರಿ ಏರಿಕೆ ಕಂಡಿದೆ. ಬಂಗಾರವನ್ನು ನಮ್ಮ ಹಿಂದಿನ ಪುರಾತನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ ಚಿನ್ನ ಒಂದು ಶುಭ ಸಂಕೇತವಾಗಿದ್ದು ಮತ್ತು ಇದನ್ನು ಅಲಂಕಾರಕ್ಕೆ ಹೆಚ್ಚಾಗಿ ಬಳಸುವ ಒಂದು ಮುಖ್ಯ ಹೆಸರಾಗಿದೆ. ಇಂದಿನ ಚಿನ್ನದ ಬೆಲೆ ಈ ಕೆಳಗೆ ನೀಡಿದೆ.

ಬಂಗಾರವನ್ನು ಬಹಳಷ್ಟು ಜನ ಇಷ್ಟ ಪಡುತ್ತಾರೆ ಹಾಗೂ ಅದರಲ್ಲಂತೂ ಮಹಿಳಾ ಮಣಿಗಳಿಗೆ ಚಿನ್ನವೆಂದರೆ ತುಂಬಾ ಇಷ್ಟ ಶುಭ ಕಾರ್ಯಗಳು ಹಾಗೂ ಮದುವೆ, ಜಾತ್ರೆ ಸಮಾರಂಭಗಳಲ್ಲಿ ಹೆಚ್ಚಾಗಿ ಇದನ್ನು ಬಳಸಲ್ಪಡುತ್ತದೆ. ಇನ್ನು ಕೆಲವಷ್ಟು ಜನರು ಈ ಒಂದು ಬಂಗಾರದ ಮೇಲೆ ಹೂಡಿಕೆ ಸಹ ಮಾಡುತ್ತಿದ್ದಾರೆ.

ಇಂದಿನ ಚಿನ್ನದ ದರ ಎಷ್ಟಿದೆ ನೋಡಿ (09-12-2024)

  • 18 ಕ್ಯಾರೆಟ್ ಗೋಲ್ಡ್ ಬೆಲೆ (ಪ್ರತಿ 10 ಗ್ರಾಂ ಗೆ): ₹58,340
  • 22 ಕ್ಯಾರೆಟ್ ಗೋಲ್ಡ್ ಬೆಲೆ (ಪ್ರತಿ 10 ಗ್ರಾಂ ಗೆ): ₹71,300
  • 24 ಕ್ಯಾರೆಟ್ ಗೋಲ್ಡ್ ಬೆಲೆ (ಪ್ರತಿ 10 ಗ್ರಾಂ ಗೆ): ₹77,780