SBI Scholarship: 6ನೇ ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 7 ಲಕ್ಷ ಲಕ್ಷದವರೆಗೆ ಸ್ಕಾಲರ್ಶಿಪ್.! ಈಗಲೇ ಅಪ್ಲೈ ಮಾಡಿ ಇಲ್ಲಿದೆ ಮಾಹಿತಿ!

SBI Scholarship: 6ನೇ ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 7 ಲಕ್ಷ ಲಕ್ಷದವರೆಗೆ ಸ್ಕಾಲರ್ಶಿಪ್.! ಈಗಲೇ ಅಪ್ಲೈ ಮಾಡಿ ಇಲ್ಲಿದೆ ಮಾಹಿತಿ!

SBI Scholarship 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿದ್ಯಾರ್ಥಿ ವೇತನದಿಂದ ಬಡತನದಲ್ಲಿ ವಿದ್ಯಾಭ್ಯಾಸ ಮಾಡಲು ಹಣವಿಲ್ಲದೆ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು, ಈ ಒಂದು ವಿದ್ಯಾರ್ಥಿ ವೇತನದ ಗುರಿಯಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು? ಬೇಕಾಗುವ ದಾಖಲೆಗಳು? ಹಾಗೂ ಅರ್ಜಿ ಸಲ್ಲಿಸಲು ಅರ್ಹತೆಗಳು? SBI ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ? ಮತ್ತು ಇನ್ನಿತರ ಮಾಹಿತಿ ಈ ಕೆಳಗೆ ನೀಡಿದ ಓದಿ.

SBI ಫೌಂಡೇಶನ್ ವತಿಯಿಂದ SBIF ಆಶಾ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿದೆ, ಈ ಒಂದು ವಿದ್ಯಾರ್ಥಿ ವೇತನದಿಂದ ಬಡತನದಲ್ಲಿ ಶಿಕ್ಷಣ ಮುಂದುವರೆಸಲು ತುಂಬಾ ಸಹಾಯಕವಾಗಲಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:

  • ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷ ಪರೀಕ್ಷೆಯಲ್ಲಿ 75% ಅಂಕ ಗಳಿಸಿರಬೇಕು.
  • ವಿದ್ಯಾರ್ಥಿಯ ವರ್ಷದ ಆದಾಯ 3 ಲಕ್ಷದ ಇರಬೇಕು.

ಯಾವೆಲ್ಲ ವಿದ್ಯಾರ್ಥಿಗಳಿಗೆ ಸಿಗಲಿದೆ ಈ ಪ್ರಯೋಜನ:

  • 6ನೇ ರಿಂದ 12ನೇ ವಿದ್ಯಾರ್ಥಿಗಳು
  • ಪದವಿ ವಿದ್ಯಾರ್ಥಿಗಳು
  • ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು
  • IIT ವಿದ್ಯಾರ್ಥಿಗಳಿಗೆ
  • IIM ವಿದ್ಯಾರ್ಥಿಗಳಿಗೆ

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಹಿಂದಿನ ವರ್ಷದ ಅಂಕಪಟ್ಟಿ
  • ಆಧಾರ್ ಕಾರ್ಡ್
  • ಫೋಟೋ
  • ಜಾತಿ ಪ್ರಮಾಣ ಪತ್ರ
  • ಶುಲ್ಕ ಪಾವತಿಸಿದ ರಶೀದಿ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ

ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನ:

  • 6ನೇ ರಿಂದ 12ನೇ ವಿದ್ಯಾರ್ಥಿಗಳಿಗೆ: ₹15,000
  • ಪದವಿ ವಿದ್ಯಾರ್ಥಿಗಳಿಗೆ: ₹50,000
  • ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ: ₹70,000
  • IIT ವಿದ್ಯಾರ್ಥಿಗಳಿಗೆ: ₹2 ಲಕ್ಷ
  • IIM ವಿದ್ಯಾರ್ಥಿಗಳಿಗೆ: ₹7.50 ಲಕ್ಷ

ಕೊನೆಯ ದಿನಾಂಕ: 30-11-2024

Leave a Comment