SBI Bank Recruitment: SBI ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ.! ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್!

SBI Bank Recruitment: SBI ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ.! ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್!

SBI Bank Recruitment: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಹೊಸ ಹುದ್ದೆಗಳಿಗೆ ಹೊಸದಾಗಿ ಅರ್ಜಿಯನ್ನು ಕರೆಯಲಾಗಿದ್ದು, ಅರ್ಹ ಆಸಕ್ತಿಯು ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಕೆಳಗಡೆ ನೀಡಿರುವ ಆಯ್ಕೆ ವಿಧಾನ, ಅರ್ಜಿ ಶುಲ್ಕ, ಸಂಬಳದ ವಿವರ, ಶೈಕ್ಷಣಿಕ ಅರ್ಹತೆ, ಪ್ರಮುಖ ದಿನಾಂಕ ಹಾಗೂ ಇನ್ನು ಹೆಚ್ಚಿನ ಮಾಹಿತಿ ಈ ಕೆಳಗಿನ ನೀಡಿದೆ ಸಂಪೂರ್ಣ ಓದಿ ನಂತರ ಅರ್ಜಿ ಸಲ್ಲಿಸಿ.

  • ಇಲಾಖೆ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ಒಟ್ಟು ಹುದ್ದೆಗಳು: 169 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.
  • ಹುದ್ದೆ ಹೆಸರು: ಅಸಿಸ್ಟಂಟ್ ಮ್ಯಾನೇಜರ್
  • ಉದ್ಯೋಗ ಸ್ಥಳ: ಭಾರತದಲ್ಲಿ
  • ಅಪ್ಲಿಕೇಶನ್ ಮಾಹಿತಿ: ಆನ್ಲೈನ್ ನಲ್ಲಿ ಇರುತ್ತದೆ

ಹುದ್ದೆ ವಿವರ:

  • ಅಸಿಸ್ಟಂಟ್ ಮ್ಯಾನೇಜರ್(Civil) 43
  • ಅಸಿಸ್ಟಂಟ್ ಮ್ಯಾನೇಜರ್(electrical) 25
  • ಅಸಿಸ್ಟಂಟ್ ಮ್ಯಾನೇಜರ್(Fire) 101

ಸಂಬಳದ ಮಾಹಿತಿ ಹಾಗೂ ವಯೋಮಿತಿ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹48,480 ರಿಂದ ₹85,920 ವರೆಗೆ ಸಂಬಳ ನೀಡಲಾಗುತ್ತದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಪೂರೈಸಬೇಕು ಮತ್ತು ಗರಿಷ್ಠ 40 ವರ್ಷ ಮೀರಬಾರದು.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ:

ಓಬಿಸಿ ಅಭ್ಯರ್ಥಿಗಳಿಗೆ: ₹750 ಅರ್ಜಿ ಶುಲ್ಕ ಇರುತ್ತದೆ, ಉಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಈ ಹುದ್ದೆಗೆ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮತ್ತು ಇಂಟರ್ಯಾಕ್ಷನ್ ಮಾಡಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವಿದ್ಯಾರ್ಹತೆ:

  • ಅಸಿಸ್ಟಂಟ್ ಮ್ಯಾನೇಜರ್(Civil) ಕನಿಷ್ಠ 60 ಅಂಕಗಳೊಂದಿಗೆ ಸಿವಿಲ್ ಇಂಜಿನಿಯರಿಂಗ್ ಪಾಸ್ ಆಗಿರಬೇಕು.
  • ಅಸಿಸ್ಟಂಟ್ ಮ್ಯಾನೇಜರ್(electrical) ಕನಿಷ್ಠ 60 ಅಂಕಗಳೊಂದಿಗೆ ಇಂಜಿನಿಯರಿಂಗ್ ಎಲೆಕ್ಟ್ರಿಕ್ ಪಾಸ್ ಆಗಿರಬೇಕು.
  • ಅಸಿಸ್ಟಂಟ್ ಮ್ಯಾನೇಜರ್(Fire) ಫೈಯರ್ ಟೆಕ್ನಾಲಜಿ ಮತ್ತು ಸೇಪ್ಪಿ ಇಂಜಿನಿಯರಿಂಗ್ ಪಾಸ್ ಆಗಿರಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 22-11-2024
  • ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 12-12-2024

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್: https://ibpsonline.ibps.in/sbiscooct24/

Leave a Comment