PhonePe Loan: ಫೋನ್ ಪೇಯಿಂದ 5 ಲಕ್ಷದವರೆಗೆ ಲೋನ್ ಸಿಗಲಿದೆ.! ನಿಮ್ಮ ಮೊಬೈಲ್ ನಲ್ಲಿ ಹೀಗೆ ಅರ್ಜಿ ಸಲ್ಲಿಸಿ ಪಡೆಯಿರಿ!
PhonePe Personal Loan: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ದಿನನಿತ್ಯ ನೀವು ಮೊಬೈಲ್ ನಲ್ಲಿ ಬಳಸುವ ಫೋನ್ ಪೇ ಅಪ್ಲಿಕೇಶನ್ ಇಂದ 5 ಲಕ್ಷದವರೆಗೆ ಸಾಲ ಸಿಗಲಿದೆ. ಈ ಸಾಲ ಪಡೆಯಲು ಯಾರೆಲ್ಲಾ ಅರ್ಹತೆಯನ್ನು ಹೊಂದಿದ್ದಾರೆ? ಮತ್ತು ಸಾಲ ಪಡೆಯುವವರಿಗೆ ಎಷ್ಟರ ಬಡ್ಡಿ ದರದಲ್ಲಿ ಸಾಲ ದೊರಕುತ್ತದೆ? ಫೋನ್ ಪೇ ಅಪ್ಲಿಕೇಶನ್ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ ಓದಿ.
ಹೌದು ಈಗಿನ ದಿನಗಳಲ್ಲಿ ಬ್ಯಾಂಕ್ ಗಳ ಹತ್ತಿರ ಸಾಲ ಕೇಳಲು ಹೋದರೆ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿ ಕೆಲವೊಂದು ಸಾರಿ ಸಾಲವನ್ನು ನೀಡುವುದಿಲ್ಲ. ಅದರಿಂದ ಜನರಿಗೆ ತುಂಬಾನೇ ಸಮಯ ವ್ಯರ್ಥವಾಗುತ್ತಿದೆ ಇನ್ನು ಮುಂದೆ ನೀವು ಚಿಂತೆ ಮಾಡುವ ಹಾಗಿಲ್ಲ ಯಾಕೆಂದರೆ ನೀವು ನೀವು ಬಳಸುವ ಫೋನ್ ಪೇ ಅಪ್ಲಿಕೇಶನ್ ಇಂದ 10,000 ದಿಂದ 5 ಲಕ್ಷದವರೆಗೆ ಸಾಲ ಪಡೆಯಬಹುದು, ಸಾಲ ಪಡೆಯುವ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ.
ಪೋನ್ ಪೇ ಸಾಲ ಪಡೆಯಲು ಅರ್ಹತೆಗಳು:
- ನೀವು ಪೋನ್ ಪೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಭಾರತದ ಪ್ರಜೆ ಆಗಿರಬೇಕು.
- ಸಾಲ ಪಡೆಯುವ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷ ಗರಿಷ್ಠ 58 ವರ್ಷಗಳ ಇರಬೇಕು.
- ನಿಮ್ಮ ಸಿಬಿಎಲ್ ಸ್ಕೋರ್ ಉತ್ತಮವಾಗಿರಬೇಕು (700 ರಿಂದ 750)
- ನಿಮ್ಮ ಕುಟುಂಬದ ಆದಾಯವು ಸ್ವಲ್ಪನಾದರೂ ವ್ಯಾಪಾರದ್ದು ಆಗಿರಬೇಕು.
ಸಾಲದ ಬಡ್ಡಿ ದರ: ನೀವು ಫೋನ್ ಪೇ ಅಪ್ಲಿಕೇಶನ್ ನಿಂದ ಪಡೆದಿರುವ ಸಾಲಕ್ಕೆ ಬಡ್ಡಿದರ ಶೇಕಡ 14 ರಿಂದ ಪ್ರಾರಂಭವಾಗುತ್ತದೆ. ಈ ಬಡ್ಡಿದರ ನಿಮ್ಮ CBL ಸ್ಕೋರ್ ಅನುಗುಣವಾಗಿರುತ್ತದೆ.
ಫೋನ್ ಪೇ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ:
ನೀವು ಕೂಡ ಈ ಸಾಲ ಪಡೆಯಲು ದಿನನಿತ್ಯ ಬಳಸುವ ಫೋನ್ ಪೇ ಅಪ್ಲಿಕೇಶನ್ ನ ಮೊದಲು ತೆರೆಯಿರಿ, ನಂತರ ಅಲ್ಲಿ ಸಾಲ ಆಯ್ಕೆ ಮಾಡಿಕೊಂಡು, ನಂತರ ಅಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ನೀವು ಸಂಪೂರ್ಣವಾಗಿ ನೀಡಿ. ಸ್ವಲ್ಪ ಸಮಯದ ನಂತರ ನೀವು ಕೇಳಿರುವ ಸಾಲದ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಜಮಾ ಆಗುತ್ತೆ.
ಈ ಸಲ ನಿಮಗೆ ಅಗತ್ಯತೆ ಇದ್ದರೆ ಮಾತ್ರ ನೀವು ಪಡೆದುಕೊಳ್ಳಿ ಇಲ್ಲದಿದ್ದರೆ ಬೇಡ, ಯಾಕೆ ಅಂದ್ರೆ ನಿಮ್ಮ ಸಾಲ ನಿಮ್ಮ ಜವಾಬ್ದಾರಿ ಆಗಿರುತ್ತದೆ.