New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ.! ಕೂಡಲೇ ಅಪ್ಲೈ ಮಾಡಿ ಇಲ್ಲಿದೆ ಮಾಹಿತಿ!

New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ.! ಕೂಡಲೇ ಅಪ್ಲೈ ಮಾಡಿ ಇಲ್ಲಿದೆ ಮಾಹಿತಿ!

New Ration Card 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕರ್ನಾಟಕ ರಾಜ್ಯದಲ್ಲಿ ಅಥವಾ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಅತಿ ಮುಖ್ಯವಾಗಿ ರೇಷನ್ ಕಾರ್ಡ್ ಬೇಕು, ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸಾಕಷ್ಟು ಜನರು ಕಾದು ಕುಳಿತಿದ್ದಾರೆ ಅಂತ ಜನರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.

ಮನೆಗೆ ಉಚಿತ ರೇಷನ್ ಹಿಡಿದು ಹಲವಾರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಈ ಒಂದು ರೇಷನ್ ಕಾರ್ಡ್ ಬೇಕೇ ಬೇಕು, ಇಂಥವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಅಂದರೆ ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭವಾಗಿದ್ದು. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಯಾವ ಜನರು ಈ ಒಂದು ಹೊಸ ರೇಷನ್ ಕಾರ್ಡಗೆ ಅರ್ಜಿನ್ನು ಸಲ್ಲಿಸಬೇಕು? ಎಂಬುದರ ಸಂಪೂರ್ಣ ಮಾಹಿತಿ ಕೇಳಲಾಗದಲ್ಲಿ ನೀಡಲಾಗಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ:

ಇಂದಿನಿಂದ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದ್ದು, ಇದು ಕೇವಲ ಈ ಶ್ರಮ ಕಾರ್ಡ್ ಹೊಂದಿರುವ ಬಡ ಕಾರ್ಮಿಕರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ತಾಲೂಕು ಆಹಾರ ಕಚೇರಿಯಿಂದ ಪರಿಶೀಲಿಸಿದ ನಂತರ ಈ ಶ್ರಮ ಕಾರ್ಡ್ ಆಹಾರ ಪೋರ್ಟಲ್ ನಲ್ಲಿ ಲಭ್ಯವಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.

ಬೇರೆ ಯಾವುದೇ ಜನಗಳಿಗೆ ಹೊರತುಪಡಿಸಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದಿಲ್ಲ. ಇದು ಕೆಲವಷ್ಟು ಕಾಲಾವಕಾಶವಾಗಿರುವುದರಿಂದ ಬೇಗನೆ ಅರ್ಜಿಯನ್ನು ಸಲ್ಲಿಸುವುದು ಸೂಕ್ತ, ನಿಮಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ತಾಲೂಕು ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಕುಟುಂಬದ ಸದಸ್ಯರ ಆಧಾರ್ ಕಾರ್ಡ್
  • ಕುಟುಂಬದ ಸದಸ್ಯರ ಜಾತಿ ಆದಾಯ ಪ್ರಮಾಣ ಪತ್ರ
  • 18 ವರ್ಷ ಮೇಲ್ಪಟ್ಟವರಿಗೆ ಈ ಶ್ರಮ ಕಾರ್ಡ್ ಬೇಕು
  • ಜನನ ಪ್ರಮಾಣ ಪತ್ರ (ನಿಮ್ಮ ಕುಟುಂಬದಲ್ಲಿ 6 ವರ್ಷಕ್ಕಿಂತ ಚಿಕ್ಕಮಗು ಇದ್ರೆ ಮಾತ್ರ)

ಪ್ರಮುಖ ಸೂಚನೆ: ನೀವು ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಲು ನಿಮ್ಮ ಹಳೆಯ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಡಿಲೀಟ್ ಮಾಡಿದರೆ ಮಾತ್ರ. ಮೇಲ್ಗಡೆ ನೀಡಿರುವ ಹೊಸ ರೇಷನ್ ಕಾರ್ಡ್ ಮಾಹಿತಿಯು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ತಿಳಿದು ಬಂದಿರುವ ಮಾಹಿತಿಯಾಗಿದ್ದು ಕೂಡಲೇ ಇದರ ಸದುಪಯೋಗ ಪಡೆದುಕೊಳ್ಳಿ. ಹಾಗೂ ಕರ್ನಾಟಕ ಕೇಂದ್ರ ತನ್ನ ಓದುಗರಿಗೆ ಯಾವುದೇ ಸುಳ್ಳು ಸುದ್ದಿ ಮಾಹಿತಿ ನೀಡುವುದಿಲ್ಲ.

Leave a Comment