LIC ಹೊಸ ಯೋಜನೆ ಬಿಡುಗಡೆ.! ದಿನಕ್ಕೆ ₹171 ಕಟ್ಟಿದರೆ ಸಾಕು ನೀವು ₹28 ಲಕ್ಷ ಪಡೆಯುತ್ತೀರಿ!

LIC ಹೊಸ ಯೋಜನೆ ಬಿಡುಗಡೆ.! ದಿನಕ್ಕೆ ₹171 ಕಟ್ಟಿದರೆ ಸಾಕು ನೀವು ₹28 ಲಕ್ಷ ಪಡೆಯುತ್ತೀರಿ!

LIC New Scheme: ನಮಸ್ಕಾರ ಎಲ್ಲ ಕರ್ನಾಟಕ ಜನತೆ, ಬಡತನದ ಕುಟುಂಬದ ಜನರು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಹಣ ಲಾಭ ಪಡೆಯುವ ಯೋಜನೆಗಳನ್ನು ಹುಡುಕುತ್ತಿದ್ದಾರೆ. ಇವುಗಳಿಗಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ, ಅದರಲ್ಲಿ ಒಂದಾದ ಕೇಂದ್ರ ಸರ್ಕಾರದ ಬೆಂಬಲಿತ ಯೋಜನೆಯಾದ LIC ಯೋಜನೆಯು ಬಹಳಷ್ಟು ವಿಶಿಷ್ಟವಾಗಿದೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗಿನ ನಡೆದ ಓದಿ.

ಹೌದು LIC ಜೀವನ್ ತರುಣ್ ಯೋಜನೆ ಮಕ್ಕಳ ಜೀವನ, ಶಿಕ್ಷಣ, ಮದುವೆ ಇತರ ಪ್ರಮುಖ ಮಾಹಿತಿಗಳಿಗಾಗಿ ಈ ಒಂದು LIC ಜೀವನ ತರುಣ್ ಜಾರಿಗೆ ತರಲಾಗಿದೆ. ಹಾಗೂ ಈ ಯೋಜನೆ ಮನಿ ಬ್ಯಾಕ್ ಯೋಜನೆಯಾಗಿದ್ದು ಮಾರುಕಟ್ಟೆಯಲ್ಲಿ ಯಾವುದೇ ವಂಚನೆ ಇಲ್ಲದೆ ರಕ್ಷಣೆಗೆ ಒದಗಿಸುವ ಮೂಲಕ, ಭದ್ರತೆ ನೀಡಿ ಬೋನಸ್ ಸಹ ಪಡೆಯಬಹುದಾಗಿದೆ.

LIC ಜೀವನ್ ತರುಣ್ ಯೋಜನೆ:

  • ಅರ್ಹತೆ: 3 ತಿಂಗಳಿನಿಂದ 12 ವರ್ಷದ ಮಗುವಿಗೆ ಲಭ್ಯವಿದೆ.
  • ಮೊತ್ತ: 75,000 ವರೆಗೆ ಮತ್ತು ಮಿತಿಯಿಲ್ಲ
  • ಅವಧಿ ಮತ್ತು ಸಮಯ: 25 ವರ್ಷ ಮಾತ್ರವೇ ಪ್ರೀಮಿಯಂ ಪಾವತಿಸುವ ಅವಧಿಯಾಗಿದೆ.

ಮಕ್ಕಳು 1 ವರ್ಷಕ್ಕಿಂತ ಕಡಿಮೆ ವಯಸ್ಸಿದ್ದಾಗ ಈ ಪಾಲಿಸಿಯನ್ನು ಪ್ರಾರಂಭಿಸಿ ಪ್ರತಿ ತಿಂಗಳು 3,832 ರೂಪಾಯಿಗಳನ್ನು ಪಾವತಿಸಿ ಅವಧಿ 19 ವರ್ಷ ಪಾವತಿ ಅವಧಿ ಆಗಿರುತ್ತೆ, ನಿಮ್ಮ 24ನೇ ವಯಸ್ಸಿಗೆ ನೀವು 28 ಲಕ್ಷ ಹಣ ಪಡೆಯಬಹುದು.

ಮಕ್ಕಳು 2 ವರ್ಷಕ್ಕಿಂತ ಕಡಿಮೆ ವಯಸ್ಸಿದ್ದಾಗ ಈ ಪಾಲಿಸಿಯನ್ನು ಪ್ರಾರಂಭಿಸಿ ಪ್ರತಿ ತಿಂಗಳು 5,131 (ದಿನಕ್ಕೆ 171) ರೂಪಾಯಿಗಳನ್ನು ಪಾವತಿಸಿ ಅವಧಿ 18 ವರ್ಷ ಪಾವತಿ ಅವಧಿ ಆಗಿರುತ್ತೆ, ನಿಮ್ಮ 23ನೇ ವಯಸ್ಸಿಗೆ ನೀವು 28.24 ಲಕ್ಷ ಹಣ ಪಡೆಯಬಹುದು.

ಈ ಯೋಜನೆ ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕೆ ಬಹಳನೇ ಸಹಾಯಕವಾಗಿದೆ, ರಾಜ್ಯದಲ್ಲಿ ಯೋಜನೆ ಮುಖಾಂತರ ಮಕ್ಕಳ ಭದ್ರತೆ ಹಾಗೂ ಸುರಕ್ಷತೆಯನ್ನು ಪಡೆಯಬಹುದು.

Leave a Comment