Labour Card: ಲೇಬರ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್.! ಯಾವೆಲ್ಲ ಪ್ರಯೋಜನಗಳು ಸಿಗಲಿವೆ ತಿಳಿಯಿರಿ!
Labour Card Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಕಾರ್ಮಿಕರಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ತಮ್ಮ ಆರ್ಥಿಕತೆಯಿಂದ ಹೊರಬರಲು ತಮ್ಮ ಜೀವನವನ್ನು ಸುಧಾರಿಸಲು ಸಹಾಯಕವಾಗಿದೆ. ಲೇಬರ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್ ಅನ್ನು ಸರ್ಕಾರ ನೀಡಿದೆ ಇದರ ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ ಓದಿ.
ಹೌದು ರಾಜ್ಯದ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಈ ಒಂದು ಕಾರ್ಮಿಕ ಕಾರ್ಡ್ ಇಂದ ಸಾಕಷ್ಟು ಸೌಲಭ್ಯವನ್ನು ನೀಡಲಿದೆ. ಮತ್ತು ಅವರಿಗೆ ಸಾಕಷ್ಟು ಧನದ ರೂಪದಲ್ಲಿ ಸಹಾಯ ಮಾಡಲಿದೆ. ಕಾರ್ಮಿಕ ಕಾರ್ಡ್ ಹೊಂದಿದ ಕಾರ್ಮಿಕರ ಕುಟುಂಬಕ್ಕೆ ಅವರಿಗೆ ಈ ಕೆಳಗಡೆ ನೀಡಿರುವ ಸೌಲಭ್ಯಗಳು ದೊರೆಯಲಿವೆ.
ಲೇಬರ್ ಕಾರ್ಡ್ ಇಂದ ಸಿಗುವ ಸೌಲಭ್ಯಗಳು:
ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ವೈದ್ಯಕೀಯ ಧನ ಸಹಾಯ, ಶಿಕ್ಷಣ ಸಹಾಯ, ಹೆಣ್ಣು ಮಕ್ಕಳ ಹೆರಿಗೆ ಸಹಾಯ, ಅಪಘಾತ ಸಹಾಯ, ಮಕ್ಕಳ ಮದುವೆ ಸಹಾಯ, ಹೆರಿಗೆ ನಂತರ ತಾಯಿ ಮಗುವಿಗೆ ಸಹಾಯ, ತಮ್ಮ ಅಂತ್ಯಕ್ರಿಯ ಸಹಾಯ, ತಮಗೆ ಇನ್ನು ಟೂಲ್ ಕಿಟ್ ಸಹಾಯ, ಬಸ್ ಪಾಸ್ ಸಹಾಯ.
ಲೇಬರ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಎಲ್ಲ ಸಹಾಯಗಳು ದೊರೆಯಲಿವೆ, ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಲೇಬರ್ ಕಾರ್ಡ್ ನೀಡಲಾಗುತ್ತದೆ. ಕಟ್ಟಡ ಕಾರ್ಮಿಕರು ತಮ್ಮ ಲೇಬರ್ ಕಾರ್ಡ್ ನವೀಕರಿಸುವುದು ಕಡ್ಡಾಯ, ನವೀಕರಿಸಲು ಕಾರ್ಮಿಕ ಇಲಾಖೆಯು ಅರ್ಜಿಯನ್ನು ಆಹ್ವಾನಿಸಿದೆ.
ಲೇಬರ್ ಕಾರ್ಡ್ ನೋಂದಣಿ ನವೀಕರಣಕ್ಕೆ ಬೇಕಾದ ದಾಖಲೆಗಳು:
- ಲೇಬರ್ ಕಾರ್ಡ್
- ಆಧಾರ್ ಕಾರ್ಡ್
- ಸ್ವಯಂ ದೃಢೀಕರಣ ಪತ್ರ
- ಉದ್ಯೋಗ ದೃಢೀಕರಣ ಪತ್ರ
ಮೇಲೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಕಂಪ್ಯೂಟರ್ ಕೇಂದ್ರಗಳಲ್ಲಿ ಭೇಟಿ ನೀಡುವ ಮೂಲಕ ಆನ್ಲೈನ್ ಮುಖಾಂತರ ನಿಮ್ಮ ಲೇಬರ್ ಕಾರ್ಡ್ ನೋಂದಣಿ ನವೀಕರಿಸಬಹುದು.