KSRTC ಬಸ್ ಪ್ರಯಾಣಿಕರಿಗೆ ಕಹಿ ಸುದ್ದಿ.! ಬಸ್ ಟಿಕೆಟ್ ದರ ಇಷ್ಟರವರೆಗೆ ಹೆಚ್ಚಳ!
KSRTC Bus Ticket Price Hike: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದ ಜನತೆಗೆ ರಸ್ತೆ ಸಾರಿಗೆ ಸಂಚಾರ ನಿಗಮ ಇಲಾಖೆ ಕಹಿ ಸುದ್ದಿಯನ್ನು ನೀಡಿದೆ, ಯಾಕೆ ಅಂದ್ರೆ ಬಸ್ ಟಿಕೆಟ್ ದರ ಇಷ್ಟರವರೆಗೆ ಹೆಚ್ಚಳ ಮಾಡಲಾಗುತ್ತಿದೆ? ಮತ್ತು ಯಾವಾಗಿನಿಂದ ಜಾರಿಗೆ ಬರಲಿ? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ ಓದಿ.
ಹೌದು ರಾಜ್ಯದಲ್ಲಿ ಶಕ್ತಿ ಯೋಜನೆ, ಜಾರಿಗೆ ಬಂದಾಗಿನಿಂದ ಬಸ್ಗಳಿಗೆ ಸಾಕಷ್ಟು ತೊಂದರೆ ಉಂಟಾಗಿದೆ ಮತ್ತು ಇಂಧನದರ ಸಹ ಸಾಕಷ್ಟು ದುಬಾರಿಯಾಗಿದೆ ಹಾಗೂ ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಬಸ್ ಟಿಕೆಟ್ ದರ ಏರಿಕೆ ಮಾಡಿಲ್ಲ ಎಂದು ಸಾರಿಗೆ ಸಚಿವರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ದಿನದಂದು ಬಸ್ ಟಿಕೆಟ್ ದರ ಇಷ್ಟರವರೆಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಸಹ ಹೇಳಿದ್ದಾರೆ ಹೆಚ್ಚಿನ ಮಾಹಿತಿ ಈ ಕೆಳಗಡೆ ಇದೆ.
KSRTC Bus Ticket Price Hike:
ರಾಜ್ಯದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಸುದ್ದಿಗಾರರೊಂದಿಗೆ ಹೇಳಿಕೆಯನ್ನು ನೀಡಿದ್ದಾರೆ ಅಂದರೆ ಬಸ್ ಟಿಕೆಟ್ ದರ ಇಷ್ಟರವರೆಗೆ ಹೆಚ್ಚಳ ಮಾಡಲಾಗುತ್ತದೆ ಮತ್ತು ಶಕ್ತಿ ಯೋಜನೆ ದಾರರಿಗೆ ಕೆಲವಷ್ಟು ನಿಯಮಗಳನ್ನು ಜಾರಿಗೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಬಸ್ ಟಿಕೆಟ್ ದರ ಶೇಕಡ 15 ರಿಂದ 20ರವರೆಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ. ಹಾಗೂ ಅತಿ ಶೀಘ್ರದಲ್ಲೇ ಬಸ್ ಗಳಲ್ಲಿ ಉಚಿತವಾಗಿ ಶಕ್ತಿ ಯೋಜನೆ ಮೂಲಕ ಮಹಿಳೆಯರು ಓಡಾಡುತ್ತಿದ್ದಾರೆ, ಅವರಿಗೂ ಕೂಡ ಕೆಲವಷ್ಟು ನಿಯಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಸಹ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರಾಜ್ಯದ ಜನರಲ್ಲಿ ಬಸ್ ಟಿಕೆಟ್ ದರ ಹೆಚ್ಚಳದಿಂದ ಸಾಕಷ್ಟು ಆತಂಕ ಉಂಟಾಗಿದ್ದು, ಈ ಒಂದು ಬಸ್ ಟಿಕೆಟ್ ದರ ಹೆಚ್ಚಳ ಕೇವಲ ಒಂದು ಮಾತನ್ನು ಹೇಳಿದ್ದಾರೆ. ಇನ್ನೂ ಇದು ಯಾವಾಗ ಜಾರಿಗೆ ಬರಲಾಗುತ್ತದೆ ಎಂದು ನಿಖರವಾಗಿ ತಿಳಿಸಿಲ್ಲ.