KSRTC ಬಸ್ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್.! ಇನ್ಮುಂದೆ ಈ ಹೊಸ ರೂಲ್ಸ್ ಜಾರಿ ಇಲ್ಲಿದೆ ತಿಳಿಯಿರಿ!

KSRTC ಬಸ್ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್.! ಇನ್ಮುಂದೆ ಈ ಹೊಸ ರೂಲ್ಸ್ ಜಾರಿ ಇಲ್ಲಿದೆ ತಿಳಿಯಿರಿ!

KSRTC Bus New Rules: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಸ್ತೆ ಸಾರಿಗೆ ಸಂಸ್ಥೆಯಿಂದ ಭರ್ಜರಿ ಗುಡ್ ನೀಡಿದೆ. ಇನ್ನು ಮುಂದಿನಿಂದ ಕೆಎಸ್ಆರ್ಟಿಸಿ ಬಸ್ ನಲ್ಲಿ ಈ ಹೊಸ ರೂಲ್ಸ್ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ. ಈ ಒಂದು ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ ಓದಿ.

ಹೌದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಕೆಎಸ್ಆರ್ಟಿಸಿ ಬಸ್ ನಲ್ಲಿ ದಿನೇ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ ಹೊರತು ಕಡಿಮೆ ಆಗುತ್ತಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇನ್ನೂ ಕೆಲವಷ್ಟು ಸೌಲಭ್ಯಗಳನ್ನು ಹಾಗೂ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದೆ ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ.

KSRTC Bus New Rules:

KSRTC ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಲುವಾಗಿ ರಾಜ್ಯ ಸರ್ಕಾರ ಯಾವೆಲ್ಲಾ ಸೌಲಭ್ಯ ಹಾಗೂ ಹೊಸ ರೂಲ್ಸ್ ಜಾರಿಗೆ ತರಲಾಗಿದೆ ಎಂಬುದರ ವಿವರ ಈ ಕೆಳಗೆ ನೀಡಿದೆ:

ಡಿಜಿಟಲ್ ಪೇಮೆಂಟ್: ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಹಾಗೂ ತಮ್ಮ ಜೇಬಿನಲ್ಲಿ ಹಣ ಇರದೇ ಇರುವ ಸಮಸ್ಯೆ ದೂರಾಗಲು ಈ ಒಂದು ಡಿಜಿಟಲ್ ಪೇಮೆಂಟ್ ಆಯ್ಕೆಯನ್ನು ರಾಜ್ಯ ಸರ್ಕಾರ ಜಾರಿಗೆ ತರದಿದೆ.

ಈ ಒಂದು ಡಿಜಿಟಲ್ ಪೇಮೆಂಟ್ ಸೌಲಭ್ಯದಿಂದ ಸಾಕಷ್ಟು ಪ್ರಯಾಣಿಕರಿಗೆ ಸಹಾಯಕವಾಗಲಿದೆ, ಹೇಗೆ ಎಂದರೆ ಕೇವಲ ಅವರ ಮೊಬೈಲ್ ಮೂಲಕ ಡಿಜಿಟಲ್ ಪೇಮೆಂಟ್ ಮಾಡಬಹುದಾಗಿದೆ.

ಕೆಎಸ್ಆರ್ಟಿಸಿ ಹೊಸ ರೂಲ್ಸ್: ರಾಜ್ಯ ಸರ್ಕಾರ ಈ ಒಂದು ಡಿಜಿಟಲ್ ಪೇಮೆಂಟ್ ನಡುವೆ ಪ್ರಯಾಣಿಕರಿಗೆ ಮತ್ತಷ್ಟು ಹೊಸ ರೂಲ್ಸ್ ಗಳನ್ನು ಜಾರಿಗೆ ಮಾಡಿದೆ, ಅಂದರೆ ಬಸ್ಗಳಲ್ಲಿ ಯಾರು ಜೋರಾಗಿ ಶಬ್ದ ಮಾಡಬಾರದು ಮತ್ತು ಮೊಬೈಲ್ ನಲ್ಲಿ ಸಂಗೀತ ಕೇಳುವುದು ಹಾಗೂ ಇನ್ನಿತರ ಅಸಭ್ಯ ವರ್ತನೆ ಮಾಡುವುದು, ಇನ್ನಿತರ ಬಸ್ಗಳಲ್ಲಿ ಪ್ರಯಾಣಿಕರಿಗೆ ತೊಂದರೆ ಮಾಡಿದರೆ ಅವರಿಗೆ ದಂಡ ಹಾಕುವ ಮೂಲಕ ಶಿಕ್ಷೆಯನ್ನು ಅನುಭವಿಸುವಂತೆ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ಹೇಳಿಕೆ ನೀಡಿದೆ.

ರಾಜ್ಯದ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಈ ಮೇಲಿನ ಸೌಲಭ್ಯ ಹಾಗೂ ಹೊಸ ರೂಲ್ಸ್ ತರುವ ಮೂಲಕ ಸಾಕಷ್ಟು ಪ್ರಯಾಣಿಕರಿಗೆ ಶಾಂತಿತೆಯಿಂದ ಪ್ರಯಾಣಿಸಲು ಸಹಾಯಕವನ್ನು ಮಾಡಿದೆ.

WhatsApp Group Join Now
Telegram Group Join Now
Instagram Group Join Now