Rain Alert: ನಾಳೆ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭರ್ಜರಿ ಮಳೆ.! ನಿಮ್ಮ ಜಿಲ್ಲೆ ಈ ಲಿಸ್ಟ್ ನಲ್ಲಿ ಇದೆನಾ ನೋಡಿ!
Karnataka Rain Alert: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ನಾಳೆಯಿಂದ ಮತ್ತೆ 5 ದಿನಗಳ ಕಾಲ ಮಳೆರಾಯನ ಆರ್ಭಟನೆ ನಡೆಯಲಿದ್ದು, ಹಾಗೂ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ ಯಾವೆಲ್ಲ ಜಿಲ್ಲೆಗಳಿಗೆ ತಿಳಿಸಿದೆ ಎಂಬುದರ ಮಾಹಿತಿ ಈ ಕೆಳಗಡೆ ನೀಡಿದೆ ಓದಿ.
ಇತ್ತೀಚಿನ ದಿನಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಮತ್ತು ಹಾಗೂ ಕಚೇರಿಗಳಿಗೆ ರಜೆ ನೀಡಲಾಗಿದೆ. ಮತ್ತು ಅದೇ ರೀತಿಯಾಗಿ ಹವಮಾನ ಇಲಾಖೆ ವರದಿಯ ಪ್ರಕಾರ ನಾಳೆಯಿಂದ ಇನ್ನೂ 5 ದಿನಗಳ ಕಾಲ ಮಳೆರಾಯನ ಆರ್ಭಟ ನಡೆಯಲಿದೆ ಮತ್ತು ಈ ಜಿಲ್ಲೆಯವರಿಗೆ ಅಲರ್ಟ್ ನೀಡಿದೆ. ಜಿಲ್ಲೆಗಳು ಈ ಕೆಳಗಿನಂತಿವೆ.
ಕರಾವಳಿ, ಮಲೆನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ನಾಳೆಯಿಂದ ಸತತ ಐದು ದಿನಗಳ ವರೆಗೆ ಗುಡುಗು ಸಹಿತ ಮಳೆ ಬೀಳಲಿದ್ದು, ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಚದುರಿಸಿದ ಮಳೆ ಆಗುವ ಸಾಧ್ಯತೆ ಇದೆ. ಮತ್ತು ಉತ್ತರ ಕನ್ನಡ, ದಾವಣಗೆರೆ, ಹಾವೇರಿ, ವಿಜಯಪುರ, ಧಾರವಾಡ, ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿತ್ರದುರ್ಗ, ಉಡುಪಿಯಲ್ಲಿ ಕೂಡ ಮಳೆ ಬೀಳಲಿದೆ ಎಂದು ಅವಮಾನ ಇಲಾಖೆ ವರದಿ ತಿಳಿಸಿದೆ ಹಾಗೂ ಇನ್ನುಳಿದ ಜಿಲ್ಲೆಯಲ್ಲಿ ಯಾವುದೇ ಮಳೆ ಇಲ್ಲವೆಂದು ಹೇಳಿದೆ.
ಹವಮಾನ ಇಲಾಖೆ ಕರ್ನಾಟಕ ರಾಜ್ಯದ ಮೇಲೆ ನೀಡಿರುವ ಜಿಲ್ಲೆಗಳಿಗೆ ಮಳೆ ಎಚ್ಚರಿಕೆಯನ್ನು ನೀಡಿದ್ದು, ಎಲ್ಲ ಜಿಲ್ಲೆಯ ಜನರು ನಿಮ್ಮ ಎಚ್ಚರಿಕೆಯಿಂದ ನೀವು ಇರಬೇಕಾಗಿ ಎಂದು ವಿನಂತಿ.