Jio ಕೇವಲ 86 ರೂಪಾಯಿಗೆ 28 ದಿನದ ಪ್ಲಾನ್ ಬಿಡುಗಡೆ.! ಏನೆಲ್ಲ ಪ್ರಯೋಜನಗಳು ಸಿಗಲಿವೆ ತಿಳಿಯಿರಿ!
Jio New Recharge Offer: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಟೆಲಿಕಾಂ ಜಗತ್ತಿನಲ್ಲಿ ತುಂಬಾನೇ ಬೆಲೆ ಏರಿಕೆ ಮಾಡಿರುವ ಜಿಯೋ ಇದೀಗ ತನ್ನ ಗ್ರಾಹಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಸಲುವಾಗಿ ಕಡಿಮೆ ಬೆಲೆಗೆ ಉತ್ತಮ ಆಫರ್ ನೀಡುತ್ತಿದೆ. ಸಂಪೂರ್ಣ ಪೈಪೋಟಿ ಬಿದ್ದಿರುವ ಎಲ್ಲ ಟೆಲಿಕಾಂ ಕಂಪನಿಗಳು ಹೊಸ ಆಫರ್ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತದೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇದೀಗ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಅಂದರೆ 86 ರೂಪಾಯಿಗೆ ಪ್ಲಾನ್ ಬಿಡುಗಡೆ ಮಾಡಿದೆ, ಯಾವೆಲ್ಲ ಸೌಲಭ್ಯಗಳು ಈ ಪ್ಲಾನ್ ಅಲ್ಲಿ ದೊರೆಯುವೆ ಎಂಬುದರ ಮಾಹಿತಿ ಈ ಕೆಳಗಿನ ಹಿಡಿದ ಓದಿ.
ಹೌದು ಜಿಯೋ 86 ರೂಪಾಯಿ ರಿಚಾರ್ಜ್ ಪ್ಲಾನ್ ಬಳಕೆದಾರರು ಬಳಸಿಕೊಂಡರೆ 28 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತಾರೆ, ಹಾಗೂ 14 GB ವರೆಗೆ ಡೇಟಾ ಕೂಡ ಸಿಗುತ್ತದೆ. ಈ ಒಂದು ಯೋಜನೆ ಮೂಲಕ ಗ್ರಾಹಕರು 28 ದಿನ ಮಾನ್ಯತೆ ಹಾಗೂ 14GB ವರಿಗೆ ಡಾಟಾವನ್ನು ಆನಂದಿಸಬಹುದಾಗಿದೆ.
ಈ ಒಂದು ಯೋಜನೆಯಲ್ಲಿ ಡೇಟಾ ಮಿತಿ ಮುಗಿದ ನಂತರ ಡೇಟಾ ಸ್ಪೀಡ್ ಸ್ವಲ್ಪ ಇಳಿಕೆ ಆಗಲಿದೆ, ಹಾಗೂ ಈ ಪ್ಲಾನ್ ನಲ್ಲಿ ಯಾವುದೇ ರೀತಿಯ ಧ್ವನಿ ಕರೆಗಳು ಸೌಲಭ್ಯ ಸಿಗುವುದಿಲ್ಲ, ಹಾಗೂ ಎಸ್ಎಂಎಸ್ ಸೌಲಭ್ಯ ಕೂಡ ಸಿಗುವುದಿಲ್ಲ. ನಿಮಗೆ ವ್ಯಾಲಿಡಿಟಿ ಅಥವಾ ಡೇಟಾ ಬೇಕಾಗಿದ್ದರೆ ಮಾತ್ರ ಈ ಒಂದು ಯೋಜನೆಯನ್ನು ಉಪಯೋಗಿಸಬಹುದು.
ಈ ಒಂದು ಪ್ಲಾನ್ ಗಳ ಜೊತೆಗೆ ಜಿಯೋ ತನ್ನ ಗ್ರಾಹಕರಿಗೆ ಅನಿಯಮಿತ ಡೇಟಾ ಪ್ಲಾನ್ ಗಳನ್ನು ಜಾರಿಗೆ ತಂದಿದೆ ಅಂದರೆ, ನೀವು 49 ರಿಚಾರ್ಜ್ ಪ್ಲಾನ್ ಬಳಸಿಕೊಂಡರೆ ನೀವು ಒಂದು ದಿನ ಉಚಿತ ಡೇಟಾ ಸೌಲಭ್ಯವನ್ನು ಪಡೆಯಬಹುದು. ಮತ್ತು ನೀವು 11 ರುಪಾಯಿ ರಿಚಾರ್ಜ್ ಪ್ಲಾನ್ ಬಳಸಿಕೊಂಡರೆ ಒಂದು ಗಂಟೆವರೆಗೆ ಉಚಿತ ಡೇಟಾ ಸೌಲಭ್ಯವನ್ನು ನೀಡುತ್ತದೆ.
ಖಾಸಗಿ ಟೆಲಿಕಾಂ ಕಂಪನಿ ಜೀಯೋ ತನ್ನ ಗ್ರಾಹಕರನ್ನು ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಆಕರ್ಷಿಸಿಕೊಳ್ಳಲು ಇದೇ ರೀತಿಯ ಇನ್ನು ಹೆಚ್ಚಿನ ಡೇಟಾ ಆಫರ್ ಪ್ಲಾನ್ ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.