Gruhalakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್.! ಹಣದ ಬಗ್ಗೆ ಮಹತ್ವ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್!

Gruhalakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್.! ಹಣದ ಬಗ್ಗೆ ಮಹತ್ವ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್!

Gruhalakshmi Scheme Update: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಫಲಾನುಭವಿ ಮಹಿಳೆಯರಿಗೆ ತುಂಬಾ ಸಹಾಯವಾಗಿದೆ ಹಾಗೂ ಮಹಿಳೆಯರ ಮನೆ ಖರ್ಚುಗಳನ್ನು ಮುಂದುವರೆಸಲು ಮತ್ತು ಉತ್ತಮ ಉದ್ಯಮ ಮಾಡಲು ಬಹಳ ಮುಖ್ಯವಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಬಂದು ಖಾತೆಗೆ ತಲುಪುತ್ತದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆ, ಹಣದ ಬಗ್ಗೆ ಪ್ರಮುಖ ಅಪ್ಡೇಟ್ ನೀಡಿದ್ದಾರೆ ಇದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿದೆ ಓದಿ

ಹೌದು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಹಣ ನೀಡುವ ಮೂಲಕ ಮಹಿಳೆಯರ ತಮ್ಮ ಮನೆ ಖರ್ಚುಗಳನ್ನು ನಿಭಾಯಿಸಲು ಒಂದು ಪ್ರಮುಖ ಸಾಧನವಾಗಿದೆ. ಇದುವರೆಗೂ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನವರಿಗೆ ಹಣ ಬಂದು ಮಹಿಳೆಯರ ಖಾತೆಗೆ ತಲುಪಿದೆ. ಮತ್ತು 15ನೇ ಕ್ರಾಂತಿನ ಹಣ ಮಹಿಳೆಯರಿಗೆ ತಲುಪಲು ಸ್ವಲ್ಪ ಕೊಂಚ ಸಮಯ ತೆಗೆದುಕೊಂಡಿದೆ, ಮತ್ತು ಯಾವಾಗ ತಲುಪಲಿದೆ? ಮತ್ತು ಯಾವ ಕಾರಣಕ್ಕೆ ಹಣ ತಲುಪಲು ತೊಂದರೆ ಆಗಿದೆ? ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ:

ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಮಾಧ್ಯಮದೊಂದಿಗೆ ಮಾತನಾಡಿದ ಅವರು ಒಂದು ತಿಂಗಳ ಹಣ ಅಂದರೆ 2000 ಮಹಿಳೆಯರ ಖಾತೆಗಳಿಗೆ ಬಂದು ತಲುಪಲು ಸ್ವಲ್ಪ ತಡವಾಗಿದೆ. ಹಾಗೂ ಒಂದು ತಿಂಗಳ ಹಣ ಇನ್ನು ಖಾತೆಗೆ ಬಂದಿಲ್ಲ, ಹಾಗಾಗಿ ಹಲವು ಮಹಿಳೆಯರು ನನಗೆ ಹಣ ಬಂದಿಲ್ಲ ಮತ್ತು ಅವರಿಗೆ ಹಣ ಬಂದಿಲ್ಲ ಎಂದು ಮಾತನಾಡುವುದು ಜೋರಾಗಿದೆ.

ಸರ್ಕಾರಿ ನೌಕರರನ್ನು ಹಿಡಿದು ಒಂದು ತಿಂಗಳ ಬಿಟ್ಟು ಇನ್ನೊಂದು ತಿಂಗಳು ಹಣ ಹಾಕುತ್ತೇವೆ ಎಂದು ಸಚಿವೆ ಹೇಳಿಕೆ ನೀಡಿದ್ದಾರೆ ನೀವು ಹೇಳಿದ್ದು ನಿಜ ಒಂದು ತಿಂಗಳ ಹಣ ತಡವಾಗಿದೆ, ಇನ್ನೂ 4 ರಿಂದ 5 ದಿನಗಳ ಒಳಗಾಗಿ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ತಲುಪಿದೆ ಎಂದು ತಿಳಿಸಿದ್ದಾರೆ. ಹಣ ಬರದೆ ಇದ್ದರೂ ಆರೋಪ ಮಾಡುತ್ತಾರೆ, ಹಣ ಬಂದರೂ ಸಹ ಆರೋಪ ಮಾಡುತ್ತಾರೆ. ಹಣ ಜಮಾ ಮಾಡಿದ್ರೆ ಎಲೆಕ್ಷನ್ ಸಲುವಾಗಿ ಹಾಕಿದ್ದಾರೆ ಅಂತಾರೆ, ಎಲೆಕ್ಷನ್ ಬಂದಾಗ ಮಾತ್ರ ಹಾಕಿದ್ದು? ಈಗ ಎಲೆಕ್ಷನ್ ಏನು ಇಲ್ವಲ್ಲ ಎಂದು ತಿಳಿಸಿದ್ದಾರೆ.

Leave a Comment