Gruhalakshmi Scheme: ಗೃಹಲಕ್ಷ್ಮಿ 15ನೇ ಕಂತು ಈ ದಿನ ಬಿಡುಗಡೆ.! ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್!

Gruhalakshmi Scheme: ಗೃಹಲಕ್ಷ್ಮಿ 15ನೇ ಕಂತು ಈ ದಿನ ಬಿಡುಗಡೆ.! ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್!

Gruhalakshmi Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆಯಿಂದಾಗಿ ಸಾಕಷ್ಟು ಮಹಿಳೆಯರಿಗೆ ಸ್ವಂತ ಉದ್ಯೋಗ ಮತ್ತು ಮನೆ ಖರ್ಚುಗಳನ್ನು ನಿಭಾಯಿಸಲು ಬಹಳಷ್ಟು ಸಹಾಯಕವಾಗಿದೆ, ಮತ್ತು ಗೃಹಲಕ್ಷ್ಮಿ 15ನೇ ಕಂತಿನ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಗುಡ್ ನ್ಯೂಸ್ ನೀಡಿದ್ದಾರೆ ಮತ್ತು ಯಾವಾಗ ಬಿಡುಗಡೆ ಆಗುತ್ತದೆ. ಎಂಬ ಮಾಹಿತಿ ಹೇಳಿದ್ದಾರೆ, ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ ಓದಿ.

ಹೌದು ರಾಜ್ಯದಲ್ಲಿ ಈ ಒಂದು ಗೃಹಲಕ್ಷ್ಮಿ ಯೋಜನೆಯಿಂದಾಗಿ ಮಹಿಳೆಯರಿಗೆ ಸಾಕಷ್ಟು ಸಹಾಯಕವಾಗ ಇದೆ ಎಂಬ ಮಾಹಿತಿ ಸಾಕಷ್ಟು ಕೇಳಿಬಂದಿದೆ ಮತ್ತು ಅವರ ಸ್ವಂತ ಉದ್ಯಮ ಮತ್ತು ಮನೆ ಖರ್ಚುಗಳನ್ನು ನಿಭಾಯಿಸಲು ಈ ಒಂದು ಯೋಜನೆ ಬಹಳಷ್ಟು ಉತ್ತಮವಾಗಿದೆ ಮತ್ತು ಸಹಾಯಕವಾಗಿದೆ. ಹಾಗೂ ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣಕ್ಕಾಗಿ ಸಾಕಷ್ಟು ಮಹಿಳೆಯರು ಕಾದು ಕುಳಿತಿದ್ದಾರೆ, ಅಂತವರಿಗೆ ಸಿಎಂ ಸಿದ್ದರಾಮಯ್ಯನ ಗುಡ್ ನ್ಯೂಸ್ ನೀಡಿದ್ದಾರೆ.

Gruhalakshmi Scheme 15th Installation:

ರಾಜ್ಯದಲ್ಲಿ ಈ ಹಿಂದಿನ ದಿನ ಹಾಸನದಲ್ಲಿ ಒಂದು ಸಮಾವೇಶನದಲ್ಲಿ ಸಿಎಂ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ್, ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸಭೆಯಲ್ಲಿ ಭಾಗಿಯಾಗಿದ್ದರು, ಈ ಒಂದು ಸಭೆಯಲ್ಲಿ ಹೆಚ್ಚಾಗಿ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆನೇ ಮಾತನಾಡಿದ್ದ ಅವರು ಮತ್ತು ಗೃಹಲಕ್ಷ್ಮಿ 15ನೇ ಕಂತಿನ ಹಣದ ಬಗ್ಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೂರು ನಾಲ್ಕು ತಿಂಗಳಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಸಂಬಳವನ್ನು ನೀಡಲಾಗುತ್ತದೆ. ಈ ಒಂದು ಮಾತಿನಿಂದ ಗೃಹಲಕ್ಷ್ಮಿ ಮಹಿಳೆಯರು ಇನ್ನು ಮುಂದೆ ಗೃಹಲಕ್ಷ್ಮಿ ಹಣ 3-4 ತಿಂಗಳಿಗೆ ಹಣ ಬರುತ್ತದೆ ಎಂದು ಭಾವಿಸಿದ್ದರು. ಆದರೆ ಈ ಒಂದು ಸಮಸ್ಯೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್ ನೀಡಿದ್ದಾರೆ.

ಗೃಹಲಕ್ಷ್ಮಿ ಫಲಾನುಭವಿಗಳು ಚಿಂತೆಸಬೇಡಿ ಯಾಕಂದ್ರೆ ಆ ಒಂದು ಮಾತು ಸುದ್ದಿಗಾರರು ಸಾಕಷ್ಟು ಟೀಕೆ ಮಾಡುತ್ತಿರುವ ಸಲುವಾಗಿ ಹೇಳಿಕೆಯನ್ನು ನೀಡಲಾಗಿದೆ ಆದರೆ ಗೃಹಲಕ್ಷ್ಮಿಯನ ಯಾವುದೇ ರೀತಿಯಾಗಿ ತಡ ಮಾಡುವುದಿಲ್ಲ. ಇನ್ನು ಮುಂದಿನದ ಪ್ರತಿ ತಿಂಗಳಿಗೆ ಹಣವನ್ನು ಸರಿಯಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಸಿಎಂ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಯಾಕೆಂದರೆ ಹಣ ಹಾಕದಿದ್ದರೆ ಸಾಕಷ್ಟು ಜನಗಳು ಸರ್ಕಾರದ ಬಳಿ ಹಣವಿಲ್ಲ ಆದಕಾರಣದಿಂದ ಹಣ ಹಾಕುತ್ತಿಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ. ಅವರ ಮಾತು ಯಾರು ತಲೆಯಲ್ಲಿ ಹಾಕಿಕೊಳ್ಳಬೇಡಿ ಯಾಕೆ ಅಂದ್ರೆ ಗೃಹಲಕ್ಷ್ಮಿ 15ನೇ ಕಂತಿನ ಹಣ ಇನ್ನು ಈ ಡಿಸೆಂಬರ್ ತಿಂಗಳು ಮುಗಿದರೊಳಗೆ ಬಿಡುಗಡೆ ಮಾಡುತ್ತವೆ. ಹಾಗೂ ಪೆಂಡಿಂಗ್ ಇರುವ ಹಣ ಸಹ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ.