Gruhalakshmi Scheme: ಗೃಹಲಕ್ಷ್ಮಿ 15ನೇ ಕಂತಿನ ಹಣ ನಾಳೆ ಈ 18 ಜಿಲ್ಲೆಗಳಿಗೆ ಜಮಾ.! ನಿಮ್ಮ ಜಿಲ್ಲೆ ಇದೆಯಾ ನೋಡಿ!

Gruhalakshmi Scheme: ಗೃಹಲಕ್ಷ್ಮಿ 15ನೇ ಕಂತಿನ ಹಣ ನಾಳೆ ಈ 18 ಜಿಲ್ಲೆಗಳಿಗೆ ಜಮಾ.! ನಿಮ್ಮ ಜಿಲ್ಲೆ ಇದೆಯಾ ನೋಡಿ!

Gruhalakshmi Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆಯಿಂದ ಬಹಳಷ್ಟು ಮಹಿಳೆಯರಿಗೆ ಸಹಾಯಕವಾಗಿದೆ ಮತ್ತು ತಮ್ಮದೇ ಆದ ಖರ್ಚುಗಳನ್ನು ನಿಭಾಯಿಸಲು ಈ ಒಂದು ಹಣ ಬಹಳಷ್ಟು ಮುಖ್ಯವಾಗಿದೆ. ಗೃಹಲಕ್ಷ್ಮಿ ಫಲಾನುಭವಿಗಳು 15ನೇ ಕಂತಿನ ಬಿಡುಗಡೆಗಾಗಿ ಬಹಳಷ್ಟು ಕಾತುರದಿಂದ ಕಾದು ಕುಳಿತಿದ್ದರು, ಅಂತ ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಹೌದು ರಾಜ್ಯದಲ್ಲಿನ ಈ ಒಂದು ಯೋಜನೆ ಆದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ಸಾಕಷ್ಟು ಹಣದ ಒತ್ತಡವನ್ನು ದೂರು ಮಾಡಿದೆ. ಅಂದರೆ ತಮ್ಮ ಮನೆಯ ಖರ್ಚುಗಳನ್ನು ಹಾಗೂ ತಮ್ಮ ಸ್ವಂತ ಉದ್ಯಮ ಪ್ರಾರಂಭಿಸಲು ಈ ಒಂದು ಹಣ ಸಹಾಯ ಮಾಡಿದೆ. ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ ನಾಳೆ ಈ 18 ಜಿಲ್ಲೆಗಳಿಗೆ ಬಿಡುಗಡೆ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಯನ್ನು ನೀಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ ಓದಿ.

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಇದುವರೆಗೂ 14ನೇ ಕಂತಿನ (₹28,000) ವರೆಗೆ ಎಲ್ಲ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದ್ದು, ಇದರಂತೆ 15ನೇ ಕಂತಿನ ಹಣ ಸಹ ವರ್ಗಾವಣೆ ಮಾಡುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು. ಇದೀಗ ಕೆಲವಷ್ಟು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ 15ನೇ ಕಂತಿನ ಹಣ ಜಮಾ ಆಗಿದೆ, ಅದರ ಮಾಹಿತಿ ನೀವು ಈ ಕೆಳಗೆ ನೋಡಬಹುದಾಗಿದೆ.

ಗೃಹಲಕ್ಷ್ಮಿ 15ನೇ ಕಂತಿನ ಹಣ ನಾಳೆ ಈ 18 ಜಿಲ್ಲೆಗಳಿಗೆ ಜಮಾ:

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಪ್ರಕಾರ ನಾಳೆ ಈ 18 ಜಿಲ್ಲೆಗಳಿಗೆ ಗೃಹಲಕ್ಷ್ಮಿ 15ನೇ ಕಂತಿನ ಹಣ ಜಮಾ ಆಗಲಿ ಎಂದು ತಿಳಿಸಿದ್ದಾರೆ. ಈ 18 ಜಿಲ್ಲೆಗಳು ಈ ಕೆಳಗೆ ನೀಡಿದೆ ನೋಡಿ:

  • ಉಡುಪಿ
  • ಉತ್ತರ ಕನ್ನಡ
  • ಕಲ್ಬುರ್ಗಿ
  • ಕೊಡಗು
  • ಕೊಪ್ಪಳ
  • ಗದಗ್
  • ಚಿಕ್ಕಬಳ್ಳಾಪುರ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಯಾದಗಿರಿ
  • ಮಂಡ್ಯ
  • ರಾಯಚೂರು
  • ಹಾವೇರಿ
  • ಕೋಲಾರ್
  • ಚಿಕ್ಕಮಂಗಳೂರು
  • ಶಿವಮೊಗ್ಗ

ಈ ಮೇಲೆ ನೀಡಿರುವ ಜಿಲ್ಲೆಗಳಿಗೆ ನಾಳೆ ಗೃಹಲಕ್ಷ್ಮಿ 15ನೇ ಕಂತಿನ ₹2,000 ಹಣ ಜಮಾ ಆಗಲಿದೆ, ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಫಲಾನುಭವಿಗಳು ತಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮೂಲಕ ಸುಲಭವಾಗಿ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.