Gruhalakshmi Scheme: ಗೃಹಲಕ್ಷ್ಮಿ ಒಟ್ಟಿಗೆ ₹4,000 ಹಣ ಜಮಾ.! ಈ 24 ಜಿಲ್ಲೆಗಳಿಗೆ ಬಿಡುಗಡೆ!

Gruhalakshmi Scheme: ಗೃಹಲಕ್ಷ್ಮಿ ಒಟ್ಟಿಗೆ ₹4,000 ಹಣ ಜಮಾ.! ಈ 24 ಜಿಲ್ಲೆಗಳಿಗೆ ಬಿಡುಗಡೆ!

Gruhalakshmi Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಯೋಜನೆ ಆದ ಗೃಹಲಕ್ಷ್ಮಿ ಯೋಜನೆ, ಮಹಿಳೆಯರ ಸಬಲೀಕರಣ ಗೊಳಿಸುವ ಗುರಿಯನ್ನು ಹೊಂದಿರುವ ಈ ಒಂದು ಯೋಜನೆಯು ಮಹಿಳೆಯರಿಗೆ ಪ್ರತಿ ತಿಂಗಳು ನೇರವಾಗಿ ಅವರ ಖಾತೆಗೆ 2000 ಹಣ ಬಿಡುಗಡೆ ಮಾಡುತ್ತದೆ. ಇದೀಗ ಮಹಿಳೆಯರಿಗೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ, ಏನು ಎಂಬುದು ಈ ಕೆಳಗಡೆ ಸಂಪೂರ್ಣ ಮಾಹಿತಿ ನೀಡಿದ ಓದಿ.

ಹೌದು ಗೃಹಲಕ್ಷ್ಮಿ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ, ಏನು ಅಂದರೆ ಗೃಹಲಕ್ಷ್ಮಿ ಒಟ್ಟಿಗೆ 4 ಸಾವಿರ ಹಣವನ್ನು ಬಿಡುಗಡೆ ಮಾಡುವುದಾಗಿ ಸಚಿವೆ ಹೇಳಿದ್ದಾರೆ. ಹಾಗೂ ಈ 24 ಜಿಲ್ಲೆ ಆಗುತ್ತದೆ ಎಂದು ಸಹ ತಿಳಿಸಿದ್ದಾರೆ. ಕಳೆದ ತಿಂಗಳ ಸೆಪ್ಟಂಬರ್ ಹಾಗೂ ಅಕ್ಟೋಂಬರ್ ತಿಂಗಳ ಹಣ ಸ್ವಲ್ಪ ತಾಂತ್ರಿಕ ದೋಷದಿಂದ ಜಮಾ ಆಗಲು ವಿಳಂಬವಾಗಿದೆ. ಅಂದರೆ 2000+2000=4000 ಹಣ ಈ ತಿಂಗಳು ಅಂದರೆ ನವೆಂಬರ್ ಮುಗಿದರ ಒಳಗೆ ಎಲ್ಲ ಮಹಿಳೆಯರಿಗೆ ಒಟ್ಟಿಗೆ 4000 ಹಣ ಬಿಡುಗಡೆ ಆಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

ಕೆಲವಷ್ಟು ಜನರಿಗೆ ಯೋಜನೆ ರದ್ದಾಗುವುದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಚ್ಚರಿಕೆಯನ್ನು ನೀಡಿದ್ದಾರೆ. ನಂಬರ್ ತಿಂಗಳ ಹಣ 26.65 ಲಕ್ಷ ಗೃಹಲಕ್ಷ್ಮಿ ಮಹಿಳೆಯರಿಗೆ ಸಿಕ್ಕಿದೆ. ಈ ಒಂದು ಹಣವನ್ನು ನೀವು ನಿಮ್ಮ ಬ್ಯಾಂಕಿಗೆ ನೇರವಾಗಿ ಭೇಟಿ ನೀಡುವ ಮೂಲಕ ಚೆಕ್ ಮಾಡಬಹುದು ಅಥವಾ ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮೂಲಕ ಚೆಕ್ ಮಾಡಬಹುದಾಗಿದೆ.

ಸ್ವಲ್ಪ ತಾಂತ್ರಿಕ ದೋಷದಿಂದ ಹಣ ಜಮಾ ಆಗದೆ ಉಳಿದ ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಯಾವುದೇ ಮಹಿಳೆಯರು ಆತಂಕ ಪಡಬೇಡಿ ಎಂಬ ಮಾತನ್ನು ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

Leave a Comment