Gruhalakshmi Update: ಗೃಹಲಕ್ಷ್ಮಿ ಯರಿಗೆ ಸರ್ಕಾರದಿಂದ ಗುಡ್ ನ್ಯೂಸ್.! 2 ತಿಂಗಳ ಹಣ ಈ ದಿನಾಂಕಕ್ಕೆ ಬರೋದು ಪಿಕ್ಸ್!

Gruhalakshmi Update: ಗೃಹಲಕ್ಷ್ಮಿ ಯರಿಗೆ ಸರ್ಕಾರದಿಂದ ಗುಡ್ ನ್ಯೂಸ್.! 2 ತಿಂಗಳ ಹಣ ಈ ದಿನಾಂಕಕ್ಕೆ ಬರೋದು ಪಿಕ್ಸ್!

Gruhalakshmi New Update: ನಮಸ್ಕಾರ ಎಲ್ಲಾ ಕರ್ನಾಟಕದ ಜನತೆಗೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಯಶಾಲಿ ಆದ ನಂತರ ತಾವು ನುಡಿದಂತೆ ನಡೆದು ಬಂದಿದ್ದಾರೆ. ಅಂದರೆ ರಾಜ್ಯದಲ್ಲಿ ಬಹಳ ಉಪಯುಕ್ತ ವಾಗುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಇದರಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಆಗಿದೆ, ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ನೀಡುವ ಮೂಲಕ ಮಹಿಳೆಯರ ಬಡತನದ ಆರ್ಥಿಕತೆಯನ್ನು ಹೋಗಲಾಡಿಸಲು ಮತ್ತು ವ್ಯಾಪಾರಗಳನ್ನು ಸುಗಮಗೊಳಿಸಲು ಸಹಾಯಕವಾಗಿದೆ.

ಗೃಹಲಕ್ಷ್ಮಿ ಯೋಜನೆಯ ಕಳೆದ ಎರಡು ತಿಂಗಳಿನ ಹಣ ಸಂದಾಯವಾಗದ ಕಾರಣದಿಂದ ಈ ಒಂದು ಯೋಜನೆಯ ಬಗ್ಗೆ ಸಾಕಷ್ಟು ಮಾತನಾಡಿಕೊಳ್ಳುತ್ತಿದ್ದಾರೆ ಇಂಥ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆಯ ಕೆಲವಷ್ಟು ತಾಂತ್ರಿಕ ದೋಷಗಳಿಂದಾಗಿ ಎರಡು ತಿಂಗಳ ಹಣ ಸಂದಾಯವಾಗಲು ತೊಂದರೆಗಳಾಗಿವೆ. ಇನ್ನು ಮುಂದೆ ಈ ರೀತಿ ತೊಂದರೆಗಳು ಆಗುವುದಿಲ್ಲ ಹಿಂದಿನ ಎರಡು ತಿಂಗಳ ಹಣವನ್ನು ಈ ದಿನಾಂಕದಂದು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆ 2 ತಿಂಗಳ ಹಣ ಬಿಡುಗಡೆ ದಿನಾಂಕ?

ಗೃಹಲಕ್ಷ್ಮಿ ಯೋಜನೆಯ ಹಿಂದಿನ ಎರಡು ತಿಂಗಳ ಹಣ ಇದೇ ನವಂಬರ್ ತಿಂಗಳ 10 ಅಥವಾ 15 ತಾರೀಖಿನ ಒಳಗಾಗಿ ಎಲ್ಲಾ ರಾಜ್ಯದ ಮಹಿಳೆಯರ ಖಾತೆಗೆ ಬಿಡುಗಡೆ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟವಾಗಿ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವುದು ಹೇಗೆ?

ನಿಮ್ಮ ಮೊಬೈಲ್ಗಳಲ್ಲಿ ಸುಲಭವಾಗಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಜಮಾ ಆಗಿರುವ ಸ್ಟೇಟಸ್ ಅನ್ನು ಚೆಕ್ ಮಾಡಲು ಕೆಳಗೆ ನೀಡಿರುವ ಹಂತವನ್ನು ಅನುಸರಿಸಿ.

ಮೊದಲು ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ನ ತೆರೆಯಿರಿ ಅಲ್ಲಿ ಕೇಳಿರುವ ಸಂಪೂರ್ಣ ಮಾಹಿತಿ ನೀಡಿ. ನೀವು ನಂತರ ನಿಮಗೆ ಯಾವುದೇ ಯೋಜನೆಗಳಿಂದ ಹಣ ಜಮಾ ಆದರು ಈ ಒಂದು ಅಪ್ಲಿಕೇಶನ್ ಮುಖಾಂತರ ತೆಗೆದುಕೊಳ್ಳಬಹುದಾಗಿದೆ.

ಪ್ರಮುಖ ಸೂಚನೆ: ಮೇಲೆ ನೀಡಿರುವ ಗೃಹಲಕ್ಷ್ಮಿ ಯೋಜನೆ ಮಾಹಿತಿಯು ಯಾವುದೇ ಸುಳ್ಳು ಸುದ್ದಿ ಆಗಿರುವುದಿಲ್ಲ, ನೇರವಾಗಿ ರಾಜ್ಯ ಸರ್ಕಾರವೇ ಸ್ಪಷ್ಟನೆಯನ್ನು ನುಡಿದಿದೆ ಆದ್ದರಿಂದ ತನ್ನ ಓದುಗರಿಗೆ ಕರ್ನಾಟಕ ಕೇಂದ್ರ ಜಾಲತಾಣವು ಯಾವುದೇ ಸುಳ್ಳು ಮಾಹಿತಿಯನ್ನು ನೀಡಲು ಬಯಸುವುದಿಲ್ಲ.

WhatsApp Group Join Now
Telegram Group Join Now
Instagram Group Join Now

Leave a Comment