Google Pay Loan: ಗೂಗಲ್ ಪೇಯಿಂದ 8 ಲಕ್ಷದವರೆಗೆ ಲೋನ್ ಸಿಗಲಿದೆ.! ನಿಮ್ಮ ಮೊಬೈಲ್ ನಲ್ಲಿ ಹೀಗೆ ಅರ್ಜಿ ಸಲ್ಲಿಸಿ ಪಡೆಯಿರಿ!
Google Pay Personal Loan: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ನೀವು ದಿನನಿತ್ಯ ಮೊಬೈಲ್ ನಲ್ಲಿ ಬಳಸುವ ಗೂಗಲ್ ಪೇ ಇಂದ 8 ಲಕ್ಷದವರೆಗೆ ಲೋನ್ ಸಿಗಲಿದೆ. ಈ ಲೋನ್ ಪಡೆಯಲು ಯಾರೆಲ್ಲ ಅರ್ಹರು ಇದ್ದಾರೆ? ಮತ್ತು ಬಡ್ಡಿದರ ಎಷ್ಟಿದೆ? ಹಾಗೂ ಗೂಗಲ್ ಪೇ ಸಾಲಕ್ಕೆ ಯಾವ ರೀತಿ ಅರ್ಜಿ ಸಲ್ಲಿಸುವುದು? ಎಂಬುದರ ಮಾಹಿತಿ ಈ ಕೆಳಗಡೆ ನೀಡಿದೆ ಓದಿ.
ಹೌದು ಈಗಿನ ದಿನಗಳಲ್ಲಿ ನೀವು ಏನಾದರೂ ವ್ಯವಹಾರ ಅಥವಾ ವ್ಯಾಪಾರ ಪ್ರಾರಂಭಿಸಲು ಹಣದ ಅವಶ್ಯಕತೆ ಬಹಳ ಇದೆ ಹಣ ಬೇಕೆಂದು ಬ್ಯಾಂಕ್ಗಳಿಗೆ ಭೇಟಿ ನೀಡಿದಾಗ ಅಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ, ಮತ್ತು ಸರಿಯಾದ ಸಮಯಕ್ಕೆ ಸಾಲ ಸಿಗುವುದಿಲ್ಲ. ನೀವು ಕೇವಲ ನಿಮ್ಮ ಮೊಬೈಲ್ ನಲ್ಲಿ 10 ನಿಮಿಷಗಳಲ್ಲಿ ಗೂಗಲ್ ಪೇಯಿಂದ 10 ಸಾವಿರದಿಂದ 8 ಲಕ್ಷದವರೆಗೆ ಸಾಲ ಪಡೆಯಬಹುದು ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ.
ಗೂಗಲ್ ಪೇ ಲೋನ್ ಪಡೆಯಲು ಇರಬೇಕಾದ ಅರ್ಹತೆಗಳು:
ಅರ್ಜಿದಾರರಿಗೆ 18 ವರ್ಷ ಪೂರೈಸಿರಬೇಕು
ಅರ್ಜಿದಾರರು ತಮ್ಮ ವ್ಯವಹಾರ ವರ್ಗಾವಣೆಗಾಗಿ ಗೂಗಲ್ ಪೇ ಅಪ್ಲಿಕೇಶನ್ ಬಳಸುತ್ತಿರಬೇಕು.
ನೀವು ಗೂಗಲ್ ಪೇ ಸಾಲ ಪಡೆದ ನಂತರ 6 ತಿಂಗಳದಿಂದ 4 ವರ್ಷದ ಒಳಗಾಗಿ ಮರುಪಾವತಿ ಮಾಡಬೇಕು.
ನೀವು ಪಡೆದುಕೊಂಡ ಸಾಲದ ಮತ್ತು ಅವಧಿಯ ಮೇಲೆ ಮೇಲೆ ಬಡ್ಡಿದರ ನಿರ್ಧಾರವಾಗುತ್ತದೆ.
ಗೂಗಲ್ ಪೇ ಲೋನ್ ಬಡ್ಡಿದರ:
ನೀವು ಗೂಗಲ್ ಪೇ ನಲ್ಲಿ ಲೋನ್ ಪಡೆದರೆ ನಿಮ್ಮ ಬಡ್ಡಿದರ ವರ್ಷಕ್ಕೆ ಶೇಕಡ 14 ರಷ್ಟು ಆರಂಭವಾಗುತ್ತದೆ, ಅಂದರೆ ನೀವು 2 ಲಕ್ಷದವರೆಗೆ ಗೂಗಲ್ ಪೇ ಇಂದ ಸಾಲ ಪಡೆದರೆ ನೀವು ವರ್ಷಕ್ಕೆ 27,800 ಬಡ್ಡಿಯನ್ನು ಆಗುತ್ತದೆ. ಈ ಗೂಗಲ್ ಪೇ ಬಡ್ಡಿದರ ನಿಮ್ಮ CBL ಸ್ಕೋರ್ ನಿರ್ಧರಿಸುತ್ತದೆ.
ಗೂಗಲ್ ಪೇ ಲೋನ್ ಅರ್ಜಿ ಸಲ್ಲಿಸುವುದು ಹೇಗೆ:
ನೀವು ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ನಿಮ್ಮ ಖಾತೆಯನ್ನು ತೆರೆಯಿರಿ ನಂತರ ಗೂಗಲ್ ಪೇ ಲೋನ್ ಆಯ್ಕೆ ಮಾಡಿಕೊಳ್ಳಿ, ನಂತರ ಅಲ್ಲಿ ಕೇಳಿರುವ ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ. ಸಬ್ಮಿಟ್ ಮಾಡಿ ಕೆಲವಷ್ಟು ಸಮಯದ ನಂತರ ನೀವು ಸಾಲಕ್ಕೆ ಅರ್ಹರಿದ್ದೀರೋ ಅಥವಾ ಇಲ್ಲ ಎಂದು ನಿಮ್ಮನ್ನು ಪರಿಶೀಲಿಸಿ. ನೀವು ಬೇಡಿರುವ ಸಾಲವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.