BSNL ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್.! ಕೇವಲ ₹58 ಗೆ ಹೊಸ ಪ್ಲಾನ್ ಬಿಡುಗಡೆ!
BSNL New Recharge Plan: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಭಾರತದ ಸರ್ಕಾರಿ ಟೆಲಿಕಾಂ ಕಂಪನಿಯಾದ ಭಾರತ ಸಂಚಾರ ನಿಗಮ ಲಿಮಿಟೆಡ್, ತಮ್ಮ ಗ್ರಾಹಕರನ್ನು ಆಕರಿಸಲು ಹಲವಾರು ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡಿದೆ ಅದರಲ್ಲಿಂತು ಕೇವಲ 58 ರೂಪಾಯಿ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ನ ಯಾವೆಲ್ಲ ವಿಶೇಷತೆ ಮತ್ತು ಪ್ರಯೋಜನಗಳಿವೆ ಎಂಬುದನ್ನು ಈ ಕುರಿತು ಕೆಳಗಡೆ ಸಂಪೂರ್ಣವಾಗಿ ನೀಡಲಾಗಿದೆ ಓದಿ.
ಹೌದು ನೀವು ಮೊಬೈಲ್ ಅನ್ನು ಮಾತ್ರ ಖರೀದಿಸಿದರೆ ಸಾಕಾಗುವುದಿಲ್ಲ, ಅದಕ್ಕೆ ಒಂದು ಉತ್ತಮವಾದ ಸಿಮ್ ಕಾರ್ಡ್ ತೆಗೆದುಕೊಳ್ಳಬೇಕು, ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಕಾರ್ಡ್ ಗಳಿವೆ, ಅದರಲ್ಲಿಂದು ಇತ್ತೀಚಿಗೆ ಬಹಳಷ್ಟು ಪ್ರಸಿದ್ಧವಾಗುತ್ತಿರುವ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಭರ್ಜರಿ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆ ಮಾಹಿತಿ ಈ ಕೆಳಗೆ ನೀಡಿದೆ.
BSNL ₹58 ಪ್ಲಾನ್ ಮಾಹಿತಿ:
ನೀವು 58 ರಿಚಾರ್ಜ್ ಪ್ಲಾನ್ ಬಳಸಿದರೆ ನೀವು 7 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಹಾಗೂ 2GB ಡೇಟಾ ಪಡೆಯುತ್ತೀರಿ. ಮತ್ತು ಅನಿಯಮಿತ ಕರೆಗಳು, ಡೇಟಾ ಮಿತಿ ಮುಗಿದ ನಂತರ 40kbps ನಲ್ಲಿ ಡಾಟಾ ಕಾರ್ಯನಿರ್ವಹಿಸುತ್ತದೆ.
BSNL ₹94 ಪ್ಲಾನ್ ಮಾಹಿತಿ:
ನೀವು ₹94 ರಿಚಾರ್ಜ್ ಪ್ಲಾನ್ ಬಳಸಿದರೆ ನೀವು 30 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಹಾಗೂ 3GB ಡೇಟಾ ಪಡೆಯುತ್ತೀರಿ. ಮತ್ತು ಅನಿಯಮಿತ ಕರೆಗಳು, ಕಾರ್ಯನಿರ್ವಹಿಸುತ್ತದೆ.
BSNL ₹87 ಪ್ಲಾನ್ ಮಾಹಿತಿ:
ನೀವು ₹87 ರಿಚಾರ್ಜ್ ಪ್ಲಾನ್ ಬಳಸಿದರೆ ನೀವು 14 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಹಾಗೂ 1GB ಡೇಟಾ ಪ್ರತಿದಿನ ಪಡೆಯುತ್ತೀರಿ. ಮತ್ತು ಅನಿಯಮಿತ ಕರೆಗಳು, ಡೇಟಾ ಮಿತಿ ಮುಗಿದ ನಂತರ 40kbps ನಲ್ಲಿ ಡಾಟಾ ಕಾರ್ಯನಿರ್ವಹಿಸುತ್ತದೆ.
BSNL ₹98 ಪ್ಲಾನ್ ಮಾಹಿತಿ:
ನೀವು 98 ರಿಚಾರ್ಜ್ ಪ್ಲಾನ್ ಬಳಸಿದರೆ ನೀವು 18 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಹಾಗೂ 2GB ಡೇಟಾ ಪ್ರತಿದಿನ ಪಡೆಯುತ್ತೀರಿ. ಮತ್ತು ಅನಿಯಮಿತ ಕರೆಗಳು, ಡೇಟಾ ಮಿತಿ ಮುಗಿದ ನಂತರ 40kbps ನಲ್ಲಿ ಡಾಟಾ ಕಾರ್ಯನಿರ್ವಹಿಸುತ್ತದೆ.
BSNL ₹97 ಪ್ಲಾನ್ ಮಾಹಿತಿ:
ನೀವು 97 ರಿಚಾರ್ಜ್ ಪ್ಲಾನ್ ಬಳಸಿದರೆ ನೀವು 15 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಹಾಗೂ 2GB ಡೇಟಾ ಪ್ರತಿದಿನ ಪಡೆಯುತ್ತೀರಿ. ಒಟ್ಟು 30GB ನೀಡುತ್ತದೆ. ಮತ್ತು ಅನಿಯಮಿತ ಕರೆಗಳು, ಡೇಟಾ ಮಿತಿ ಮುಗಿದ ನಂತರ 40kbps ನಲ್ಲಿ ಡಾಟಾ ಕಾರ್ಯನಿರ್ವಹಿಸುತ್ತದೆ.