Airtel New Plan: Jio ಗೆ ನಡುಕ ಹುಟ್ಟಿಸಿದ Airtel ಹೊಸ ರಿಚಾರ್ಜ್ ಪ್ಲಾನ್.! ₹99ಕ್ಕೆ ಅನಿಯಮತ ಡೇಟಾ ಆಫರ್!
Airtel New Recharge Plan: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಸರ್ಕಾರಿ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ತನ್ನ ಕಡಿಮೆ ರಿಚಾರ್ಜ್ ಯೋಜನೆಗಳ ಮೂಲಕ ತನ್ನ ಬಳಕೆದಾರರನ್ನು ಹೆಚ್ಚು ಹಿಡಿದಿಟ್ಟುಕೊಳ್ಳುವ ಕಾರ್ಯ ಮಾಡುತ್ತಿದೆ. ಹೀಗಾಗಿ ಏರ್ಟೆಲ್ ಹೊಸ ಡೇಟಾ ಆಫರ್ ನೊಂದಿಗೆ ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ ಹಾಗೂ ಇನ್ನಿತರ ಕಂಪನಿಗಳಿಗೆ ನಡುಕ ಶುರುವಾಗಿದೆ. ಇವಂದು ಅನಿಯಮಿತ ಡೇಟಾ ಪ್ಲಾನ್ ಸಂಪೂರ್ಣ ಮಾಹಿತಿ ನೀಡಿದ ಓದಿ.
ಹೌದು ಬೆಲೆ ಏರಿಕೆ ಮಾಡಿದ ಏರ್ಟೆಲ್ ಈಗ ತನಗೆ ತಿಳಿದಿದೆ, ಇದೀಗ ಏರ್ಟೆಲ್ ತನ ಗ್ರಾಹಕರಿಗೆ ಒಳ್ಳೆ ಸುದ್ದಿಯನ್ನು ತಿಳಿಸಿದೆ. ಹಾಗೂ ತನ್ನ ಗ್ರಾಹಕರನ್ನು ಉಳಿಸಿಕೊಂಡು ಇನ್ನೂ ಹೆಚ್ಚಿನ ಟೆಲಿಕಾಂ ಕಂಪನಿಗಳ ಗ್ರಾಹಕರನ್ನು ತನ್ನತ್ತ ತೆರಳುವಂತೆ ಮಾಡಲು ಏರ್ಟೆಲ್ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಇದು ಕೇವಲ ₹99 ಆಗಿದೆ, ಆದರೆ ಸೌಲಭ್ಯಗಳನ್ನು ಹೆಚ್ಚಿಗೆ ನೀಡುತ್ತದೆ. ಅಂದ್ರೆ ನೀವು 99 ಪ್ಲಾನ್ ಆಕ್ಟಿವ್ ಮಾಡಿದರೆ ಸಾಕು ಅನಿಯಮಿತ ಡೇಟಾ ಪಡೆಯಬಹುದು.
ಏರ್ಟೆಲ್ ಬಳಕೆದಾರರು ರೂಪಾಯಿ 99 ಪ್ಲಾನ್ ಬಳಸಿದರೆ ಪ್ರತಿದಿನ 20gb ಡೇಟಾ ಪಡೆಯುತ್ತಾರೆ, ನಂತರ ಡೇಟಾ ವೇಗ ಇಳಿಕೆ ಆಗಲಿದೆ. ಆದರೆ ಈ ಒಂದು ಪ್ಲಾನ್ ಕೇವಲ ಎರಡು ದಿನ ಮಾನ್ಯತೆಯನ್ನು ಹೊಂದಿರುತ್ತದೆ ಒಟ್ಟು 40GB ಹೊಂದಿರುತ್ತದೆ. ಈ ಒಂದು ಪ್ಲಾನ್ ನಲ್ಲಿ ಬಳಕೆದಾರರು ಹೈ ಸ್ಪೀಡ್ ಇಂಟರ್ನೆಟ್ ಎಂಜಾಯ್ ಮಾಡಬಹುದಾಗಿದೆ.
ಈ ಒಂದು ಏರ್ಟೆಲ್ ₹99 ಪ್ಲಾನ್ ನಿಮ್ಮ ಇರುವ ಪ್ಲಾನ್ ಗೆ ಯಾಡ್ ಮಾಡಬಹುದಾಗಿದೆ, ಹೆಚ್ಚು ಮೊಬೈಲ್ ಡಾಟಾ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಹಾಗೂ ಹೆಚ್ಚುವರಿ ಉಪಯುಕ್ತ ಸಮಯದಲ್ಲಿ ಈ ಒಂದು ರಿಚಾರ್ಜ್ ಪ್ಲಾನ್ ಸಾಕಷ್ಟು ಸಹಾಯಕವಾಗಲಿದೆ.
ಏರ್ಟೆಲ್ ತನ್ನ ಬಳಕೆದಾರರಿಗೆ ಇಂಟರ್ನೆಟ್ ಅವಶ್ಯಕತೆಗಾಗಿ ಈ ಒಂದು ಪ್ಲಾನ್ ಬಿಡುಗಡೆ ಮಾಡಿದೆ. ಈ ಒಂದು ಪ್ಲಾನ್ ಇಂದ ಬಳಕೆದಾರರು ಇಂಟರ್ನೆಟ್ ಎಂಜಾಯ್ ಮಾಡಬಹುದು, ಒಂದು ರಿಚಾರ್ಜ್ ಹೊಸ ಪ್ಲಾನ್ ಮೂಲಕ ಏರ್ಟೆಲ್ ಟೆಲಿಕಾಂ ಕಂಪನಿ ಮತ್ತೆ ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಜ್ಜಾಗಿದೆ.