Jio ಗ್ರಾಹಕರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್.! ಅನ್ಲಿಮಿಟೆಡ್ ಡೇಟಾ ಹಾಗೂ 200 ದಿನದ ಹೊಸ ಪ್ಲಾನ್ ಬಿಡುಗಡೆ!

Jio ಗ್ರಾಹಕರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್.! ಅನ್ಲಿಮಿಟೆಡ್ ಡೇಟಾ ಹಾಗೂ 200 ದಿನದ ಹೊಸ ಪ್ಲಾನ್ ಬಿಡುಗಡೆ!

Jio New Plan Offer: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾದ ಜೀವ ತನ್ನ ಹೊಸ ವರ್ಷಕ್ಕೆ ಸ್ವಾಗತ ರಿಚಾರ್ಜ್ ಪ್ಲಾನನ್ನು ಪ್ರಾರಂಭಿಸಿದೆ. ಜಿಯೋ ಕಂಪನಿಯೂ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದೆ ಅಂದರೆ ಅನಿಯಮಿತ ಡೇಟಾ ಹಾಗೂ 200 ದಿನಗಳವರೆಗೆ ಮಾನ್ಯತೆ ನೀಡುವ ಈ ಒಂದು ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಈ ಒಂದು ಪ್ಲಾನ್ ಯಿಂದ ಬಳಕೆದಾರರಿಗೆ ಯಾವೆಲ್ಲ ಪ್ರಯೋಜನಗಳು ಸಿಗಲಿವೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದ ಓದಿ.

ಹೌದು ಭಾರತದಲ್ಲಿ ಸಾಕಷ್ಟು ಟೆಲಿಕಾಂ ಕಂಪನಿಗಳಿವೆ ಇವುಗಳಿಂದ ಗ್ರಾಹಕರನ್ನು ಇನ್ನಷ್ಟು ಸೆಳೆಯಲು ಜಿಯೋ ಟೆಲಿಕಾಂ ಕಂಪನಿಯು ತನ್ನ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಲು ಮುಂದಾಗಿದೆ. ಈ ಒಂದು ಪ್ಲಾನ್ ನಲ್ಲಿ ಅನಿಮಿತ ಡೇಟಾ ಮತ್ತು 200 ದಿನಗಳವರೆಗೆ ಮಾನ್ಯತೆಯನ್ನು ನೀಡುತ್ತದೆ.

ಜಿಯೋ ಹೊಸ ಪ್ಲಾನ್ ಸಂಪೂರ್ಣ ವಿವರ:

ಈ ಒಂದು ಜೀಯೋ ಕಂಪನಿಯ ಹೊಸ ರಿಚಾರ್ಜ್ ಪ್ಲಾನ್ ಕೇವಲ ಸೀಮಿತ ಅವಧಿಯಲ್ಲಿ ಸೆಟ್ ಮಾಡಲಾಗಿದೆ. ಅಂದರೆ ಈ ಒಂದು ಆಫರ್ ಡಿಸೆಂಬರ್ 11 ರಿಂದ ಜನವರಿ 11ರ ವರೆಗೆ ಮಾನ್ಯತೆಯನ್ನು ಹೊಂದಿರುತ್ತದೆ. ಗ್ರಾಹಕರು ಈ ಅವಧಿಯಲ್ಲಿ 200 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತಾರೆ ಹಾಗೂ ಪ್ರತಿದಿನ 2.5GB ಡೇಟಾ ಪಡೆಯುತ್ತಾರೆ, ಈ ಒಂದು ಆಫರ್ ನಲ್ಲಿ ಗ್ರಾಹಕರು ಒಟ್ಟು 500GB ಡೇಟಾವನ್ನು ಪಡೆಯುತ್ತಾರೆ. ದೈನಂದಿನ ಡೇಟಾ ಮಿತಿ ಮುಗಿದ ನಂತರ 64kbps ವರೆಗೆ ಡಾಟಾ ಮಿತಿ ಕಡಿಮೆ ಆಗುತ್ತದೆ ಎಂದು ತಿಳಿಸಿದೆ. ಈ ಸಮಯದಲ್ಲಿ ಈ ಒಂದು ಪ್ಲಾನ್ ಬಳಸಿಕೊಂಡರೆ 5G ಬಳಕೆದಾರರಿಗೆ ಆ ನಿಯಮಿತ ಡೇಟಾ ಸಿಗಲಿದೆ.

ಮೇಲೆ ನೀಡಿರುವ ಪ್ರಯೋಜನಗಳು ಅಲ್ಲದೆ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100SMS ಸಹ ಪಡೆಯುತ್ತಾರೆ. ಇದು ಅಷ್ಟೇ ಅಲ್ಲದೆ ಗ್ರಾಹಕರಿಗೆ ಸಾಕಷ್ಟು ಸದಸ್ಯರ ಚಂದಾದಾರಿಕೆ ಸಹ ಪಡೆಯುತ್ತಾರೆ. ಈ ಒಂದು ಪ್ಲಾನ್ ನ ಬೆಲೆ ₹2,150 ಆಗಿದೆ ಈ ಕೆಳಗಡೆ ನೀಡಿರುವ ವಿಧಾನಗಳನ್ನು ಅನುಸರಿಸಿದರೆ ಈ ಒಂದು ಪ್ಲಾನ್ ನಿಮಗೆ ಉಚಿತವಾಗಿ ಸಿಗಲಿದೆ.

AJIO ಅಪ್ಲಿಕೇಶನ್ ನಲ್ಲಿ ನೀವು 3000 ವರೆಗೆ ಆರ್ಡರ್ ಮಾಡಿದರೆ ನಿಮಗೆ 500 ಮೌಲ್ಯದ ಕೂಪನ್ ಕೋಡ್ ಸಿಗಲಿದೆ, ಈ ಒಂದು ಯೋಜನೆಗೆ ಈ ಕುಪನ್ ಕೋಡ್ ಅನ್ವಯವಾಗಲಿದೆ. ಮತ್ತು ನೀವು ಸ್ವಿಗ್ಗಿಯಲ್ಲಿ ಅಪ್ಲಿಕೇಶನ್ ನಲ್ಲಿ ನೀವು 500ರವರೆಗೆ ಆರ್ಡರ್ ಮಾಡಿದರೆ 1500 ರವರೆಗೆ ರಿಚಾರ್ಜ್ ರಿಯಾಯಿತಿ ಕೂಪನ್ ಕೋಡ್ ಸಿಗಲಿದೆ.

ಅದು ಅಷ್ಟೇ ಅಲ್ಲದೆ ನೀವು EaseMyTrip ಪೈಲೆಟ್ ನಲ್ಲಿ ನಿಮಗೆ 150 ವರೆಗೆ ರಿಚಾರ್ಜ್ ರಿಯಾಯಿತಿ ಕೋಪಾನ ಕೋಡ್ ಈ ಮೇಲೆ ನೀಡಿರುವ ಎಲ್ಲ ಕೂಪನ್ ಕೋಡ್ ಪಡೆದು ಅನ್ವಯಿಸಿದರೆ ನಿಮಗೆ ಈ ಒಂದು ರಿಚಾರ್ಜ್ ಪ್ಲಾನ್ ಉಚಿತವಾಗಿ ಸಿಕ್ಕಂತಾಗುತ್ತದೆ.