Central Govt Update: ಈ ನಂಬರ್ ನಿಂದ ಕರೆ ಬಂದರೆ ಸ್ವೀಕರಿಸದಂತೆ ಸರ್ಕಾರದಿಂದ ಎಚ್ಚರಿಕೆ.! Jio, BSNL, Airtel, Vi ಬಳಕೆದಾರರು ಕೂಡಲೇ ತಿಳಿಯಿರಿ!
Central Govt New Update: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ನಮ್ಮ ದೇಶ ಹಾಗೂ ನಮ್ಮ ರಾಜ್ಯದಲ್ಲಿ ಸೈಬರ್ ಕ್ರೈಂ ವಂಚನೆಗಳು, ದಿನೇ ದಿನೇ ಹೆಚ್ಚಾಗುತ್ತಿವೆ. ಡಿಜಿಟಲ್ ವಂಚನೆಗಾರರು ವಿದೇಶದಲ್ಲಿ ಕುಳಿತುಕೊಂಡು ನಮ್ಮ ದೇಶದಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡುತ್ತಿದ್ದಾರೆ.
ಈ ವಂಚನೆಗಾರರು ಡಿಜಿಟಲ್ ಅರೆಸ್ಟ್ ತಂತ್ರಜ್ಞಾನ ಬೆದರಿಕೆಯನ್ನು ಹಾಕುತ್ತಿದ್ದು, ಈ ಭಯದಿಂದ ಜನರ ಬಳಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಇಂತಹ ಸೈಬರ್ ಕ್ರೈಂ ವಂಚನೆಗಾರರಿಂದ ತಪ್ಪಿಸಿಕೊಳ್ಳಲು ನಮ್ಮ ಕೇಂದ್ರ ಸರ್ಕಾರ ಖಾಸಗಿ ಹಾಗೂ ಸರಕಾರಿ ಟೆಲಿಕಾಂ ಕಂಪನಿ, ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಮತ್ತು ಈ ನಂಬರ್ ನಿಂದ ಕರೆಗಳ ಬಂದರೆ ಸ್ವೀಕರಿಸ ಬಾರದು ಎಂದು ಹೇಳಿದ್ದಾರೆ, ಇದರ ಸಂಪೂರ್ಣ ಮಾಹಿತಿ ಈ ಕೆಳಗಿನ ನೀಡಿದ ಓದಿ.
ಹೌದು ಡಿಜಿಟಲ್ ಸೈಬರ್ ಕ್ರೈಂ ವಂಚನೆಗಾರರಿಂದ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವ ಸರ್ಕಾರ ಜನರಿಗೆ ಸಾಕಷ್ಟು ಎಚ್ಚರಿಕೆಯನ್ನು ನೀಡುತ್ತಿದೆ. ಇತ್ತೀಚಿಗೆ ಮೊಬೈಲ್ ಕರೆಗಳಿಂದ ಸಾಕಷ್ಟು ವಂಚನೆಗಳು ನಡೆಯುತ್ತಿದೆ ಎಂದು ಸೈಬರ್ ಕ್ರೈಂ ಇಲಾಖೆ ಹೇಳಿದೆ ಇಂತಹ ನಂಬರ್ ಗಳಿಂದ ಕರೆ ಬಂದರೆ ಸ್ವೀಕರಿಸಬಾರದು ಎಂದು ಸಹ ತಿಳಿಸಿದೆ.
ಕೇಂದ್ರ ಸರ್ಕಾರದಿಂದ ಈ ನಂಬರ್ ಗಳ ಕರೆಗಳನ್ನು ಸ್ವೀಕರಿಸಿದಂತೆ ಎಚ್ಚರಿಕೆ ನೀಡಿದ, +89, +77, +86, +85, +84 ಇಂತಹ ಇನ್ನೂ ಹಲವಾರು ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬಂದರೆ ಸ್ವೀಕರಿಸದಂತೆ ಮೊದಲಿನಿಂದಲೂ ಸಹ ತಿಳಿಸಿದ್ದಾರೆ.
ಮೇಲೆ ನೀಡಿರುವ ನಂಬರ್ ಅಂತ ಅಪರಿಚಿತ ಸಂಖ್ಯೆಗಳಿಂದ ಕರೆ ಬಂದರೆ ಕೂಡಲೇ ನೀವು ಸೈಬರ್ ಕ್ರೈಮ್ ಗೆ ತಿಳಿಸಬೇಕಾಗಿದೆ ಎಂದು ಸರ್ಕಾರ ಎಲ್ಲ ಬಳಕೆದಾರರಿಗೆ ಹೇಳಿದೆ. ಟೆಲಿಕಾಂ ರೆಗ್ಯುಲೇಟರ್ ಅಥಾರಿಟಿ ಆಫ್ ಇಂಡಿಯಾ ಇಲಾಖೆಯಿಂದ ಇದೇ ರೀತಿ ಯಾವುದೇ ಸಂಖ್ಯೆಗಳಿಂದ ಕರೆ ಬರುವುದಿಲ್ಲ.
ಗೃಹ ಸಚಿವಾಲಯದಿಂದ ತಿಳಿದುಬಂದಿರೋ ಮಾಹಿತಿ ಪ್ರಕಾರ ಭಾರತದಲ್ಲಿ 2024ರಲ್ಲಿ ಸುಮಾರು 2,140 ಕೋಟಿಗೂ ಹೆಚ್ಚು ಜನ ಸೈಬರ್ ಕ್ರೈಂ ವಂಚನೆಗೆ ಒಳಗಾಗಿದ್ದಾರೆ. ಸೈಬರ್ ಕ್ರೈಂ ವಂಚನೆಗಾರರು ಪೊಲೀಸ್ ರೀತಿ ದೇಶದಲ್ಲಿ ಹಾಗೂ ಬ್ಯಾಂಕ್ ಕೆಲಸಗಾರರ ರೀತಿಯಲ್ಲಿ ಹಾಗೂ ಇನ್ನಿತರ ಸರಕಾರಿ ಉದ್ಯೋಗಿಗಳಂತೆ ನಾಟಕದಿಂದ ಜನರನ್ನು ಸುಲಭವಾಗಿ ವಂಚನೆ ಮಾಡುತ್ತಿದ್ದಾರೆ, ಎಂದು ವರದಿ ನೀಡಲಾಗಿದೆ.