KGF 2 VS Pushpa 2: ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಗೆದ್ದವರು ಯಾರು.? ಕೇಳಿದರೆ ಪಕ್ಕ ಶಾಕ್ ಆಗುತ್ತೆ!
KGF 2 VS Pushpa 2: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಬಾಕ್ಸ್ ಆಫೀಸ್ ನಲ್ಲಿ ಇದೀಗ ಪುಷ್ಪರಾಜ್ ಸದ್ದು ಜೋರಾಗಿದೆ, ಸುಕ್ಕು ಅಲ್ಲು ಅರ್ಜುನ್ ಜೋಡಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಎಲ್ಲದರ ನಡುವೆ ಮೊದಲ ದಿನ ಪುಷ್ಪ 2 ಬಂಪರ್ ಕಲೆಕ್ಷನ್ ಗಳಿಸಿದೆ ಹಲವಾರು ಮೂವಿಗಳ ದಾಖಲೆಗಳನ್ನು ಮುರಿದು ಮುನ್ನಡೆಯುತ್ತಿದೆ, ಮತ್ತು ಕೆಜಿಎಫ್ 2 ಚಿತ್ರವನ್ನು ಹಿಂದಿಕ್ಕಿದೆ.
ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆಜಿಎಫ್ 2 ಮೂವಿ ಎರಡು ವರ್ಷದ ಹಿಂದೆ ಜಾರಿಗೆ ಬಂದಿತ್ತು, ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕೂಡ ಕೆಜಿಎಫ್ 2 ಅಬ್ಬರಿಸಿತ್ತು, ಸದ್ಯಕ್ಕೆ ಪುಷ್ಪರಾಜ್ ಆರ್ಭಟ ಭರ್ಜರಿ ನಡೆಯುತ್ತಿದೆ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಎಂಬುದರ ಮಾಹಿತಿ ಈ ಕೆಳಗಡೆ ನೀಡಿದ ಓದಿ
Pushpa 2 First Day Box office Collection:
ಕೆಜಿಎಫ್ 2, ಪುಷ್ಪ 2 ಮೂವಿ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಈ ಕೆಳಗೆ ನೀಡಲಾಗಿದೆ:
ಕೆಜಿಎಫ್ 2 2022ರ ವರ್ಷದಲ್ಲಿ ಬಿಡುಗಡೆ ಆಗಿತ್ತು ಆದರೆ ಆಗಿನ ಕಲೆಕ್ಷನ್ ಮತ್ತು ಈಗಿನ ಕಲೆಕ್ಷನ್ ಗೆ ಬಹಳ ವ್ಯತ್ಯಾಸವಿದೆ, ಅಂದರೆ ಕೆಜಿಎಫ್ 2 ಬಿಡುಗಡೆಯಾದ ಮೊದಲ ದಿನ 116 ಕೋಟಿ ನೆಟ್ ಕಲೆಕ್ಷನ್ ಮಾಡಿದೆ ಎಂದು ವರದಿಗಳ ಪ್ರಕಾರ ಹೇಳಲಾಗಿದೆ.
ಇದೀಗ ಪುಷ್ಪ 2 ಮೂವಿ ಡಿಸೆಂಬರ್ 3 ರಂದು ಬಿಡುಗಡೆಯಾಗಿದೆ, sacnilk.com ವರದಿಯ ಪ್ರಕಾರ ಪುಷ್ಪ 2 ಮೂವಿ ಮೊದಲ ದಿನವೇ ಬಾಕ್ಸ್ ಆಫೀಸ್ 165 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಎಂದು ವರದಿ ನೀಡಿದೆ.
ವಿಶ್ವದಾದ್ಯಂತ ಪುಷ್ಪ 2 ಮೂವಿ ಮೊದಲ ದಿನ ಎರಡು 150 ಕೋಟಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ನಿಂದ ವರದಿಗಳನ್ನು ತಿಳಿಸಲಾಗಿದೆ. ಈ ಮೂವಿ ಕೇವಲ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದ್ದು ಇನ್ನೂ ಹೆಚ್ಚಿನ ಮಾಹಿತಿ ಭಾಷೆಗಳಲ್ಲಿ ಡಬ್ ಮಾಡಲು ನಿರ್ಧರಿಸಿದೆ ಮತ್ತು ಇನ್ನು ಹೆಚ್ಚಿನ ಮುಂದಿನ ಬಾಕ್ಸ್ ಆಫೀಸ್ ಕಲೆಕ್ಷನ್ ಶೀಘ್ರದಲ್ಲೇ ಬರಲಿದೆ.