8th Pay Commission: 8ನೇ ವೇತನ ಆಯೋಗದಲ್ಲಿ ಕೇಂದ್ರ ನೌಕರರಿಗೆ ಭರ್ಜರಿ ಗುಡ್ ನ್ಯೂಸ್.! ಸರ್ಕಾರದ ಹೇಳಿಕೆ ಇಲ್ಲಿದೆ ನೋಡಿ!
8th Pay Commission: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, 8ನೇ ವೇತನ ಆಯೋಗದಲ್ಲಿ ಕೇಂದ್ರ ಸರಕಾರಿ ನೌಕರರಿಗೆ ದೊಡ್ಡ ಹೊಡೆತ ನೀಡಿದೆ, ವಾಸ್ತುವವಾಗಿ ಹೇಳುವುದಾದರೆ ಮುಂದಿನ 8ನೇ ವೇತನ ಆಯೋಗ ರಚಿಸುವ ಯಾವುದೇ ಯೋಜನೆ ಇಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಒಂದು ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು 8ನೇ ವೇತನ ಆಯೋಗಕ್ಕಾಗಿ ಕಾದು ಕುಳಿತಿದ್ದಾರೆ. ಈ ಒಂದು ಅನುಷ್ಠಾನದಿಂದ ನೌಕರರ ಮೂಲವೇತನ ಹಾಗೂ ಭತ್ಯೆ, ಪಿಂಚಣಿ ಹಾಗೂ ಇನ್ನಿತರ ಸೌಲಭ್ಯಗಳು ಹೆಚ್ಚಾಗಲಿವೆ.
8ನೇ ವೇತನ ಆಯೋಗದ ಸರ್ಕಾರದ ಹೇಳಿಕೆ:
ಕೇಂದ್ರದ ಹಣಕಾಸು ಸಚಿವಾಲಯದ ಸಚಿವ ಪಂಕಜ್ ಚೌದರಿ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿದ್ದಾರೆ, ಸದ್ಯಕ್ಕೆ ಯಾವುದೇ 8ನೇ ವೇತನ ಆಯೋಗ ರಚಿಸುವುದು ಪ್ರಸ್ತಾವನೆ ಪರಿಗಣಿಸುತ್ತಿಲ್ಲ. ಸದ್ಯಕ್ಕೆ 2025 26ರಲ್ಲಿ ಕೇಂದ್ರ ಬಜೆಟ್ ನಲ್ಲಿ ಹೊಸ ವೇತನ ಆಯೋಗ ರಚಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಯೋಚಿಸುತ್ತಿದೆ.
ಕೇಂದ್ರ ಸರ್ಕಾರ ನೌಕರರ ವೇತನವನ್ನು ಹಾಗೂ ಭತ್ಯೆಗಳು ಸವಲತ್ತುಗಳಲ್ಲಿ ಬದಲಾವಣೆಯನ್ನು ನಿರ್ಣಯಿಸಲು ಹಾಗೂ ಸೂಚಿಸಲು ಕೇಂದ್ರದ ವೇತನ ಆಯೋಗವನ್ನು ಸಾಮಾನ್ಯವಾಗಿ ಪ್ರತಿ 10 ವರ್ಷಗಳೊಂದಿಗೆ ರಚಿಸಲಾಗುತ್ತದೆ. 7ನೇ ವೇತನ ಆಯೋಗವನ್ನು ಮಾಜಿ ಪ್ರಧಾನಿಯಾದ ಮನ್ಮೋಹನ್ ಸಿಂಗ್ ಅವರು ಫೆಬ್ರುವರಿ 28 2014ರಲ್ಲಿ ರಚಿಸಲಾಗಿತ್ತು, ಮತ್ತು ಜನವರಿ 1 2016ರಲ್ಲಿ ಜಾರಿಗೆ ತರಲಾಗಿತ್ತು.
ಇದೀಗ ಮುಂದೆ ಜಾರಿಗೆ ಬರುತ್ತಿರುವ ಎಂಟನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರವು 2026 ಜನವರಿ ತಿಂಗಳಲ್ಲಿ ಜಾರಿಗೆ ತರಲಾಗುತ್ತದೆ ಎಂಬ ಎಲ್ಲಾ ಸೂಚನೆಗಳು ಕಂಡು ಬಂದಿದೆ. ಮತ್ತು ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.53ರಷ್ಟು DA ಪಡೆಯುತ್ತಾರೆ, ಪಿಂಚಣಿ ದಾರಾರಿಗೂ ಇದೇ ಭತ್ಯೆಯನ್ನು ನೀಡಲಾಗುತ್ತದೆ ಎಂದು ಹೇಳಿದೆ.