Jio ಕೇವಲ 10 ರೂಪಾಯಿಗಿಂತ ಕಡಿಮೆ ಬೆಲೆಯ 2 ರಿಚಾರ್ಜ್ ಪ್ಲಾನ್ ಬಿಡುಗಡೆ.! ಏನೆಲ್ಲ ಪ್ರಯೋಜನಗಳು ಸಿಗಲಿವೆ ತಿಳಿಯಿರಿ!
Jio Best New Recharge Plan: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಭಾರತದಲ್ಲಿ ದೊಡ್ಡ ಟೆಲಿಕಾಂ ಕಂಪನಿಯಾದ ಜಿಯೋ ಇತ್ತೀಚಿನ ದೀಪಾವಳಿ ಎಂದು ಆಫರ್ ಘೋಷಣೆ ಮಾಡಿತ್ತು, ಗ್ರಾಹಕರು ಉಚಿತ ರಿಚಾರ್ಜ್ ಮತ್ತು ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿತ್ತು, BSNL ನ ಎರಡು ಜನಪ್ರಿಯ ರಿಚಾರ್ಜ್ ಪ್ಲಾನ್ ಗಳನ್ನು ನೋಡಿ. ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಎರಡು ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ, ಇದರ ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ ಓದಿ.
ಹೌದು ಭಾರತದ ಪ್ರಸಿದ್ಧ ಟೆಲಿಕಾಂ ಕಂಪನಿಯಾದ ಜಿಯೋ ಕೆಲವೊಷ್ಟು ದಿನಗಳ ಹಿಂದೆ ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಏರಿಕೆ ಮಾಡಿತ್ತು ಆದರೆ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿಯು ತನ್ನ ರಿಚಾರ್ಜ್ ಪ್ಲಾನ್ ಕಡಿಮೆ ಮಾಡಿ ಜಿಯೋ ಸಂಕಷ್ಟ ತಂದಿದೆ, ಆದ್ದರಿಂದ ಜಿಯೋ ತನ್ನ ಗ್ರಾಹಕರನ್ನು ಆಕರಿಸಲು ಎರಡು ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.
Jio 899 ರೂ. ರಿಚಾರ್ಜ್ ಪ್ಲಾನ್:
ಜಿಯೋದ 899 ರೂಗಳ ಈ ಯೋಜನೆಯು 90 ದಿನಗಳವರೆಗೆ ಅನಿಯಮಿತ ಕರೆ ಪ್ರಯೋಜನವನ್ನು ನೀಡುತ್ತದೆ. ಯಾವುದೇ ನೆಟ್ವರ್ಕ್ನಲ್ಲಿ ಇದು ಉಚಿತವಾಗಿದೆ. ಈ ಯೋಜನೆಯಲ್ಲಿ, ಪ್ರತಿದಿನ 2GB ಡೇಟಾ ಲಭ್ಯವಿದೆ. 20GB ಹೆಚ್ಚುವರಿ ಡೇಟಾವನ್ನು ಸಹ ನೀಡಲಾಗುತ್ತಿದೆ. ಗ್ರಾಹಕರು ಪ್ರತಿ ದಿನ 100 SMS ಪ್ರಯೋಜನ ಪಡೆಯುತ್ತಾರೆ. ಜಿಯೋದ ಈ ಯೋಜನೆ ಬಹಳಷ್ಟು ಉತ್ತಮವಾಗಿದೆ.
Jio 999 ರೂ. ರಿಚಾರ್ಜ್ ಪ್ಲಾನ್:
ಜಿಯೋದ 999 ರೂಪಾಯಿ ಯೋಜನೆಯು 98 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದರಲ್ಲಿ, ಬಳಕೆದಾರರು ದೈನಂದಿನ 2GB ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನವನ್ನು ಪಡೆಯುತ್ತಾರೆ. ಬಳಕೆದಾರರು ಪ್ರತಿ ದಿನ 100 SMS ಅನ್ನು ಉಚಿತವಾಗಿ ಪಡೆಯುತ್ತಾರೆ. ಈ ರಿಚಾರ್ಜ್ ಪ್ಲಾನ್ ಒಂದಿಗೆ ನೀವು ಜಿಯೋ ಟಿವಿ ಮತ್ತು ಜಿಯೋ ಸಿನಿಮಾ ಉಚಿತ ಚಂದಗಾರಿಕೆಯನ್ನು ಸಹ ಪಡೆಯುತ್ತೀರಿ.