8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್.! ಇಲ್ಲಿದೆ ಸಂಪೂರ್ಣ ಮಾಹಿತಿ ತಿಳಿಯಿರಿ!

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್.! ಇಲ್ಲಿದೆ ಸಂಪೂರ್ಣ ಮಾಹಿತಿ ತಿಳಿಯಿರಿ!

8th Pay Commission: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕೇಂದ್ರ ಸರಕಾರಿ ನೌಕರರಿಗೆ 8ನೇ ವೇತನ ಆಯೋಗದಿಂದ ಭರ್ಜರಿ ಗುಡ್ ನ್ಯೂಸ್ ನೀಡಿದೆ, ಏನು ಈ ಗುಡ್ ನ್ಯೂಸ್ ಎಂಬುದರ ಎಲ್ಲಾ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ ಓದಿ.

ಹೌದು ಮುಂದಿನ ತಿಂಗಳಿನಿಂದ ರಾಷ್ಟ್ರೀಯ ಕೌನ್ಸಿಲ್ ಸಭೆ ನಡೆಯಲಿದ್ದು ಈ ಸಭೆಯಲ್ಲಿ 8ನೇ ವೇತನ ಆಯೋಗ ಯಾವರೀತಿಯಾಗಿ ಮತ್ತು ಹೇಗೆ ಸ್ಥಾಪಿಸಬೇಕು ಎಂಬುದರ ಮಾಹಿತಿಯನ್ನು ಒದಗಿಸಲಿದೆ ಎಂದು ಸರಕಾರಿ ನೌಕರರ ಸಂಘ ನಿರೀಕ್ಷೆಯಲ್ಲಿದೆ. 8ನೇ ವೇತನ ಆಯೋಗ ಯಾವಾಗ ಜಾರಿಗೆ ಬರಲಿದೆ? ಮತ್ತು ಇದರ ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಿದೆ.

8th Pay Commission:

ಹೊಸ ವೇತನ ಆಯೋಗ ರಚಿಸುವಂತೆ ಒತ್ತಾಯಿಸಲು ರಾಷ್ಟ್ರೀಯ ಮಂಡಳಿ ಈಗಾಗಲೇ ಎರಡು ಜ್ಞಾಪಕ ಪತ್ರಗಳನ್ನು ಬರೆದಿದೆ. ಮೊದಲನೇ ಪತ್ರ ಕೇಂದ್ರ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಹಾಗೂ ಎರಡನೆಯ ಪತ್ರ ಪ್ರಸ್ತುತ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ಹುದ್ದೆಯಲ್ಲಿರುವ ಟಿವಿ ಸೋಮನಾಥನ್ ಅವರು ಬರೆಯಲಾಗಿದೆ.

2024 25 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ 8ನೇ ವೇತನ ಆಯೋಗವನ್ನು ಪರಿಚಯಿಸಲಾಗುತ್ತದೆ ಎಂದು ಕೆಲವಷ್ಟು ನಿರೀಕ್ಷೆಗಳು ಇದ್ದವು, ಅದು ಆಗಲಿಲ್ಲ. ಕೇಂದ್ರ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಅವರು ಶೀಘ್ರದಲ್ಲೇ ಮಾಡಬಹುದು ಎಂಬ ಸೂಚನೆಯನ್ನು ನೀಡಿದ್ದರು. 8ನೇ ವೇತನ ಆಯೋಗ ಜನವರಿ 1.2026ರಂದು ಜಾರಿಗೆ ಬರುವುದರಿಂದ ವೇತನ ರಚನೆ ಅನುಷ್ಠಾನಕ್ಕೆ ಸಾಕಷ್ಟು ಸಮಯವಿದೆ ಎಂದು ಹೇಳಿದ್ದಾರೆ.

ಈ ಹಿಂದೆ 7ನೇ ವೇತನ ಆಯೋಗ ಫೆಬ್ರವರಿ 2014ರಲ್ಲಿ ರಚನೆ ಮಾಡಲಾಗಿತ್ತು ಅದರ ಅನುಷ್ಠಾನ ಜನವರಿ 2016ರಲ್ಲಿ ಬಿಡುಗಡೆ ಮಾಡಲಾಗಿತ್ತು, ಇತ್ತೀಚಿಗೆ ಜನರು ಮುಂದಿನ ವೇತನ ಆಯೋಗಕ್ಕಾಗಿ ಕಾಯುತ್ತಿದ್ದಾರೆ. ಕೇಂದ್ರ ಸರಕಾರಿ ನೌಕರರ ಮೇಲೆ ಪರಿಣಾಮ ಬೀರಬಹುದಾದ ಮಾಹಿತಿಯನ್ನು ಮುಂದಿನ ಜೆಸಿಎಂ ಸಭೆಯ ನಂತರ ಹೆಚ್ಚು ಮಾಹಿತಿಯನ್ನು ಪಡೆಯಬಹುದು.

Leave a Comment